ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಜ್ವಾಲಮಾಲ ಧರ್ಮಯಾತ್ರೆ
ನೂತನವಾಗಿ ಶ್ರೀಮದಭಿನವ ಚಾರುಶ್ರೀಗಳ ಪಟ್ಟಾಭಿಷೇಕದ ನಂತರದಲ್ಲಿ ಪ್ರಥಮವಾಗಿ ಶ್ರವಣಬೆಳಗೊಳದ ಶ್ರೀ ಮಠದಿಂದ ಮೆರವಣಿಗೆಯ ಮುಖಾಂತರ ಜಕ್ಕಲಮ್ಮ ಪದ್ಮಾವತಿ ಅಮ್ಮನವರ ಸನ್ನಿಧಾನಕ್ಕೆ ವಿಹಾರ ಕೈಗೊಂಡ ಸುಂದರ ದೃಶ್ಯಾವಳಿಗಳು.
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಶ್ರೀ ಕ್ಷೇತ್ರದಲ್ಲಿರುವ ಸಮಸ್ತ ತ್ಯಾಗಿವೃಂದ ಮತ್ತು ಸಮಸ್ತ ಭಟ್ಟಾರಕರುಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಮದಭಿನವ ಚಾರುಶ್ರೀಗಳ ಪ್ರಪ್ರಥಮ ಮಂಗಲವಿಹಾರ ದಿನಾಂಕ 17/11/2023 ರಂದು ಊರಿನ ಮುಖ್ಯ ರಸ್ತೆಗಳಲ್ಲಿ ವೈಭವ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು.














