ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಪ್ರತಿವಾರ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಂದು ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮ ಜ್ವಾಲಾಮಾಲಾ ಧರ್ಮಯಾತ್ರೆ. ದಿನಾಂಕ 24/12/2023ರ ಭಾನುವಾರ ಬೆಳಗ್ಗೆ 9.30ಕ್ಕೆ ಸರಿಯಾಗಿ ಮರೆಯದೆ ನೋಡಿ ಈ ಬಾರಿಯ ಕ್ಷೇತ್ರ ಪರಿಚಯದಲ್ಲಿ ವೇಲೂರು ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ವೇಣೂರಿನ ಕ್ಷೇತ್ರ ಪರಿಚಯದಲ್ಲಿ ಧಾರ್ಮಿಕ ವಿಚಾರಧಾರೆ ಯಲ್ಲಿ ಜೈನ ಜಾತಿ ಅಲ್ಲ ಜೀವನ ಶೈಲಿ. ಅಂದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶ್ರವಣಗೆಳಗೊಳದಲ್ಲಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪ್ರಥಮ ವಿಹಾರದ ಅದ್ಭುತ ದೃಶ್ಯಾವಳಿಗಳನ್ನು ನೀವು ನೋಡಬಹುದು ಸಮುದಾಯದ ಹೆಮ್ಮೆಯ ಪ್ರತೀಕ ಪ್ರತಿಷ್ಠಿತ ಚಂದನ ವಾಹಿನಿಯಲ್ಲಿ ಪ್ರತಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿ.














