28-09-2023 / ದಿನ-10 / ಮೈಸೂರು / jwalamalanews / 2023

 

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಚಾತುರ್ಮಾಸ ವರ್ಷಾಯೋಗ -2023 ಮೈಸೂರು ದಶಲಕ್ಷಣ ಪರ್ವ ಆಚರಣೆ

ಪಾವನ ಸಾನಿಧ್ಯ ಮುನಿಶ್ರೀ 108 ಶ್ರೀ ಪ್ರಗಲ್ಬ ಸಾಗರ ಮುನಿಮಹಾರಾಜರಿಂದ 10 ನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ಚನ ನುಡಿಗಳನ್ನು ನುಡಿದರು.