20-09-2023 / jwalamalanews / 2023

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಚಾತುರ್ಮಾಸ ವರ್ಷಾಯೋಗ – 2023 ಮೈಸೂರು ದಶಲಕ್ಷಣ ಪರ್ವ ಆಚರಣೆಯಲ್ಲಿ ಮುನಿಶ್ರೀ 108 ಶ್ರೀ ಪ್ರಗಲ್ಬ ಸಾಗರ ಮುನಿಮಹಾರಾಜರ ಪ್ರವಚನ. ಪ್ರವಚನದಲ್ಲಿ ಮುನಿಗಳು ಧರ್ಮ ಮತ್ತು ಅಭ್ಯಾಸಗಳು ಮತ್ತು ಮಾನವರ ವ್ಯಕ್ತಿತ್ವದ ಬಗ್ಗೆ ತಮ್ಮ ಆಶೀರ್ಚನದಲ್ಲಿ ಹೇಳಿದರು.