ಬೆಂಗಳೂರು ಚತುರ್ಮಾಸ್ / ಜ್ವಾಲಾಮಾಲಾ ನ್ಯೂಸ್ / 2023

ಜೈ ಜೀನೇಂದ್ರ ವೀಕ್ಷಕರೇ ಬೆಂಗಳೂರಿನ ತ್ಯಾಗಿ ಸೇವಾ ಸಮಿತಿ ಆಯೋಜನೆಯಲ್ಲಿ ಪರಮಪೂಜ್ಯ 108 ವೀರಸಾಗರಮುನಿ ಮಹಾಸ್ವಾಮೀಜಿಯವರ ಚಾತುರ್ಮಾಸ ಕಳಶ ಸ್ಥಾಪನ ಕಾರ್ಯಕ್ರಮ ದಿನಾಂಕ 02-07-2023ರಂದು ಮಧ್ಯಾಹ್ನ ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಸಕಲ ಜೈನ ಸಮಾಜದ ಉಪಸ್ಥಿತಿ ಯೊಂದಿಗೆ ನೆಡೆಯಿತು.ಪ್ರತಿ ವರ್ಷ ಎಲ್ಲಾ ಕಡೆ ಕಳಶಸ್ಥಾಪನೆ ಮಾಡಿದ್ದಾರೆ ಇಲ್ಲಿಯೂ ಸಹಾ ಕಳಶಸ್ಥಾಪನೆ ಮಾಡಿದ್ದಾರೆ ವಿಷೇಶವಾಗಿ ಏನಂದರೆ ಈ ವರ್ಷದ ಚತುರ್ಮಾಸದಲ್ಲಿ ಘನದರದ ಚರಣಗಳನ್ನು ಸ್ಥಾಪನೆ ಮಾಡುವಂತಹ ವಿಷೇಶವಾದಕಾರ್ಯಕ್ರಮ ಈ ವರ್ಷದ ಚರ್ತುರ್ಮಾಸದಲ್ಲಿ ಜರುಗಿದೆ ಎಲ್ಲಾ ಚತುರ್ಮಾಸದಲ್ಲಿ ಕಳಶ ಸ್ಥಾಪನೆಮಾಡುತ್ತೇವೆ ಕಳಶ ವಿಸರ್ಜನೆಯಾದಾಗ ನಿಮ್ಮ ಮನೆಗೆ ತಗೊಂಡು ಹೊಗುತ್ತಿರ ಉತ್ಕೃಷ್ಟವಾದ ಸ್ಥಾನ ಶುಭಸ್ಥಾನದಲ್ಲಿ ಕಲಶಸ್ಥಾಪನೆಮಾಡುತ್ತೀರ ಅದೇ ರೀತಿ ಈ ಚರ್ತುರ್ಮಾಸ ವಿಸರ್ಜನೆಯಾದ ನಂತರ ಎಲ್ಲರ ಮನೆಯಲ್ಲಿ ಗುರುಪೀಠ ಗುರುಗಳ ಚರಣ ಮನೆಯಲ್ಲಿ ಒಂದು ದೇವಸ್ಥಾನ ಇರುತ್ತೆ ಆ ಸ್ಥಾನದಲ್ಲಿ ಈ ಗುರುಚರಣ ಈ ಗುರುಗಳ ಚರಣವನ್ನು ಸ್ಥಾಪನೆ ಮಾಡುವಂತಹ ಒಂದು ವಿಷೇಶವಾದ ಕ್ರಿಯೆ ಈ ಚತುರ್ಮಾಸದಲ್ಲಿ ನೆಡೆಯುತ್ತದೆ. ಎಲ್ಲರ ಮನೆಯಲ್ಲಿ ಕಲಶಗಳು ಕಲಶಗಳು ಎಲ್ಲರ ಮನೆಯಲ್ಲಿ ಗುರುಗಳ ಚರಣವನ್ನು ಸ್ಥಾಪನೆ ಮಾಡೋಣ ನಮ್ಮಮನೆಯಲ್ಲಿ ಗುರುಗಳು ಇದ್ದಾರೆ.ಎಂಬ ಭಯ ಭಕ್ತಿ ಇರುತ್ತದೆ.ಅವರ ಚರಣ ಪಾದುಕೆಗೆ ದಿನಾ ಪೂಜೆ ಮಾಡಬಹುದು ಅವರ ಚರಣಾಭಿಷೇಕ ಮಾಡಿ ಅವರ ಆರ್ಶೀವಾದ ಪಡೆಯಬಹುದು ಇಲ್ಲಿ ಏನು ನೆಡೆಯುತ್ತೆ ಚತುರ್ಮಾಸದಲ್ಲಿ ಈ ಚತುರ್ಮಾಸದಲ್ಲಿ ಈ ಘನದರದ ಚರಣಗಳನ್ನ ನಾವಿಲ್ಲಿ ಹರಾಜು ಹಾಕೊಹಾಗಿಲ್ಲ  ಇದಕ್ಕೆ ಫಿಕ್ಸ್ ಅಂತ ಒಂದು ಅಮೌಂಟ್ ಮಾಡಿದ್ದೀವಿ ಈ ಚರಣಗಳನ್ನ ಬೆಲೆಕಟ್ಟಲಿಕೆ ಆಗೊದಿಲ್ಲ ಘನ ದರದ ಚರಣಗಳನ್ನು ಬೆಲೆ ಕಟ್ಟಲು ಸಾಧ್ಯನೇ ಇಲ್ಲ ಆದರೂ ಕೂಡ ಒಂದು ಕರ್ಚು ಅಂತ ಇರುತ್ತೆ ಇದನ್ನು ತಯಾರಿಸಬೇಕಾದರೆ ಇದು ಗರಡಿ ಎಂಬ ಪತ್ರದಿಂದ ತಯಾರಾಗಿರುವ ಚರಣ ಇದು ಇದಕ್ಕೆ ಒಂದು ಅಮೌಂಟ್ ಅನ್ನು ಫಿಕ್ಸ್ ಮಾಡಿದ್ದೇವೆ.ಇಪ್ಪತ್ತೋಂದು ಸಾವಿರ ರೂಗಳನ್ನು ಈ ಚರಣ ಸ್ಥಾಪನೆಮಾಡುವುದು ಇದೆ ಚತುರ್ಮಾಸ ಆದ ನಂತರ  ಈ ಚರಣ ನಿಮಗೆ ಕೊಡಬಹುದು.ನಾವು ಅದನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಸ್ಥಾಪನೆಮಾಡಿ ಪೂಜೆಯನ್ನು ಮಾಡಬಹುದು ನಾನು ಮತ್ತೆ ಚರ್ಚೆ ಮಾಡುತ್ತೇನೆ ಯಾರಿಗೆ ಮನೆಯಲ್ಲಿ ಚರಣ ಪ್ರತಿಷ್ಟೆಮಾಡಿ ಸ್ಥಾಪನೆ ಮಾಡಬೇಕನ್ನಿಸುತ್ತದೆ ಚರಣಪ್ರತಿಷ್ಟೆಮಾಡಿಕೊಡುತ್ತೇನೆ ಯಾರಿಗೆ ಹಾಗೆ ಇಡಬೇಕನ್ನಿಸುತ್ತದೆ ಅವರು ಹಾಗೆ ಇಡಬಹುದು ಚರಣ ಹೇಗೆ ಪ್ರತಿಷ್ಟೆ ಆಗುತ್ತೆ ಜಗದೇಕ ಪ್ರತಿಷ್ಟೆ ಆಗುತ್ತೆ ಪಂಚಕಲ್ಯಾಣ ಪೂಜೆ ಆಗುತ್ತೆ ವಿಧಿ ಯಾರಿಗೆ ಬೇಕು ಅವರಿಗೆ ವಿಧಿಪೂರ್ವಕವಾಗಿ ಚರಣಗಳನ್ನು ಪ್ರತಿಷ್ಟಾಪನೆ ಮಾಡಿಕೊಳ್ಳುತ್ತೇನೆ ಯಾರಿಗೆ ಬೇಡ ಅವರು ದರ್ಶನ ಬಿಂಬ ಹೇಗೆ ಇಡುತ್ತಾರೋ ಹಾಗೆಯೇ ಚರಣ ಬಿಂಬವನ್ನು ಇಡಬಹುದು.ಇದಕ್ಕೆ ಫಿಕ್ಸ್ ಇಪ್ಪತ್ತೋಂದು ಸಾವಿರ ರೂಗಳು ಆಗಿದೆ ಇಲ್ಲಿ ಕೆಲವೊಂದು ಹೆಸರು ಬಂದಿದಾವ ಇನ್ನೂ ಹೆಸರುಗಳು ಬರಬಹುದು ಎಷ್ಟು ಹೆಸರು ಬರುತ್ತವೆ ಅಷ್ಟು ವ್ಯವಸ್ಥೆ ಮಾಡುತ್ತೇವೆ ಈ ಒಂದು ಕಳಶಸ್ಥಾಪನ ಮಹೋತ್ಸವಕ್ಕೆ ವಿದ್ಯುನ್ನವಾಗಿ ಚಾಲನೆಯನ್ನು ಕೋರಿದಂತಹ ಬೆಂಗಳೂರಿನ ಜೈನ ಸಮಾಜವರ್ಗದ ಎಲ್ಲಾ ಪುರೋಹಿತ ವರ್ಗದವರಿಗೆ ಮತ್ತೋಮ್ಮೆ ನಿಮ್ಮ ಎಲ್ಲಾ ಕರದಾಳದ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಾ ಈ ಒಂದು ಭವ್ಯವಾದ ಸಭಾ ಮಂಟಪದ ವೇದಿಕೆಯ ಮೇಲೆ ಪರಮಪೂಜ್ಯ ಮುನಿಶ್ರೀ 108 ವೀರಸಾಗರಮುನಿ ಮಹಾರಾಜರು ಅವರು ತಮ್ಮ ಪಾವನ ಸಾನಿಧ್ಯಹಾಗು ಆರ್ಶೀವಚನವನ್ನು ನೀಡಲು ಅವರ ಈ ಒಂದು ಚಾತುರ್ಮಾಸ ಕಳಶಸ್ಥಾಪನ ಕಾರ್ಯಕ್ರಮಕ್ಕಾಗಿ ಇಂದು ನಮ್ಮ ಮುಂದೆ ಇದ್ದಾರೆ ಅವರಿಗೆ ಸಕಲ ದಿಗಂಬರ ಜೈನ ಸಮಾಜದ ವತಿಯಿಂದ ನಮ್ಮ ನಿಮ್ಮೆಲ್ಲರ ಪರವಾಗಿ ಮೂರು ಬಾರಿ ನಮೋಸ್ತುಗಳನ್ನು ಸಮರ್ಪಣೆಯನ್ನು ಮಾಡುತ್ತಾ ನಮೋಸ್ತು ಮಹಾರಾಜ್ ನಮೋಸ್ತು ಮಹಾರಾಜ್ ನಮೋಸ್ತು ಮಹಾರಾಜ್ ಅದೇ ರೀತಿಯಲ್ಲಿ ಅತಿಶಯದಲ್ಲಿ ಅತಿಶಯವೇಂದೆ ಇವತ್ತಿನ ಕಾರ್ಯಕ್ರಮಕ್ಕೆ ತಮ್ಮ ದಿವ್ಯ ಉಪಸ್ಥಿತಿಯನ್ನು ದಯಪಾಲಿಸಿರುವಂತಹ ಶ್ರೀ ಕ್ಷೇತ್ರ ಕಂಬದ ಹಳ್ಳಿಯ ಮಠಾಧೀಶರಾದಂತಹ ಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಕೂಡ ಬಂದಿದ್ದಾರೆ.ಅವರ ಚರಣಕಮಲಗಳಿಗೂ ಸಹಾ ಈ ಬಾರಿ ಇಚ್ಛಾಮಿಗಳನ್ನು ಸಮರ್ಪಣೆಯನ್ನು ಮಾಡುತ್ತಿದ್ದೇವೆ.ಇಚ್ಛಾಮಿ ಸ್ವಾಮೀಜಿ ಇಚ್ಛಾಮಿ ಸ್ವಾಮೀಜಿ ಈ ಒಂದು ಕಾರ್ಯಕ್ರಮವನ್ನು ನಾವು ಪರಮ ಪವಿತ್ರವಾಗಿರುವಂತಹ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನುಉದ್ಘಾಟನೆಯನ್ನ ಮಾಡಿದ್ದೇವೆ. ಈ ಒಂದು ಕಾರ್ಯಕ್ರಮವನ್ನು ನಮ್ಮ ಜೈನ ಧರ್ಮದ ಮಹಾನ್ ಸಂಘಟಕ ಎಂದರು ತಪ್ಪಾಗಲಾರದು ನಮಗೆಲ್ಲರಿಗು ಕೂಡ ಪೋಷಕರಾಗಿ ನಮ್ಮ ಧರ್ಮದ ಉನ್ನತಿಗೋಸ್ಕರ ಹಗಲಿರುಳು ಅವರು ದುಡಿತ್ತಿರುಕ್ಕಂತಹ ನಮ್ಮವರೇ ಆದಂತಹ ಧರ್ಮಸ್ಥಳ ಶ್ರೀ ಸುರೇಂದ್ರಕುಮಾರ್ ಅಣ್ಣಾ ರವರು ಹಾಗು ನಮ್ಮ ನಲ್ಮೆಯ ಪ್ರೀತಿಯ ಶ್ರೀಮತಿ ಅನಿತ ಸುರೇಂದ್ರಕುಮಾರ್ ರವರು ಬಂದು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಈ ಕಾರ್ಯಕ್ರಮಕ್ಕೆ ಉದ್ಘಾಟನೆ ಮಾಡಬೇಕೆಂದು ವಿನಂತಿಸಿಕೋಳ್ಳುತ್ತೇನೆ. ಜಿನ ಭಜನ ಲಹರಿಯ ಮೂಲಕ ಈ ಹಿಂದೆ ನೆಡೆದ ಜಿನ ಭಜನ ಸ್ಪರ್ಧಿಯ ಸೀಜನ್5 6 ರಿಂದ ಆಯ್ದ ಹಾಗು ಇತರ ಭಜನೆಗಳ ದ್ವನಿ ಸುರುಳಿ ಕೂಡ ಕರ್ನಾಟಕ ಜೈನ ಭವನದಲ್ಲಿ ಪರಮ ಪೂಜ್ಯ ಮುನಿಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಅವರ ಆಶೀರ್ವಾದಗಳೊಂದಿಗೆ ಬಿಡುಗಡೆಯಾಯಿತು.ಈ ಒಂದು ಜಿನ ಭಜನೆಯ ಕಲ್ಪನೆಯ ಬಗ್ಗೆ ನಮ್ಮ ಮನಸ್ಸಿನ ಅಂತರಾಳದ ಮಾತನ್ನು ಹೇಳಲಿದ್ದಾರೆ ಜಿನ ಭಜನೆಯ ರುವಾರಿಗಳೇ ಆಗಿರುವಂತಹ ಶ್ರೀಮತಿ ಅನಿತ ಸುರೇಂದ್ರಕುಮಾರ್ ರವರು ಬನ್ನಿ ಕೇಳೋಣ ಎಲ್ಲರಿಗೂ ಜೈ ಜೀನೇಂದ್ರ ಬಂದುಗಳೇ ಧಾರ್ಮಿಕ ಸಂಸ್ಕಾರಕ್ಕೆ ಇರುವ ಅತ್ಯಂತ ಸರಳ ಸುಂದರ ಸಾಧನವೇ ಜಿನ ಭಜನೆ ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಈ ಜಿನಭಜನೆಗಳು ಜನಪ್ರಿಯವಾಗುತ್ತಿರುವುದು ಅತ್ಯಂತ ಸಂತೋಷದ ಸುದ್ದಿ ಪ್ರಸ್ತುತ ಜಿನ ಭಜನೆಯನ್ನು ನಾಡಿನಾದ್ಯಂತ ಪಸರಿಸಲು ಪ್ರಯತ್ನಿಸುತ್ತಿರುವ ನಮ್ಮ ಜಿನ ಭಜನ ಲಹರಿ ತಂಡ ಧ್ವನಿ ಮುದ್ರಿಕೆಯೊಂದನ್ನು ಹೊರತರುತ್ತಿದೆ ಇದು ಮನೆ ಮನೆಗಳಲ್ಲಿ ಪ್ರತಿಧ್ವನಿಸಬೇಕು ಎಂಬುದು ನಮ್ಮ ಆಶಯ ಶ್ರವಣಬೆಳಗೊಳದ ಸ್ವರ್ಗೀಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರಿಗೆ ಭಜನೆಗಳೆಂದರೆ ತುಂಬ ಇಷ್ಟವಿತ್ತು ಅವರು ಬೆಳಗೊಳದ ಪೀಠಾಧೀಶರಾದ ಪ್ರಾರಂಭದ ದಿನಗಳಲ್ಲಿ ಕ್ಷೇತ್ರದಲ್ಲಿ ದಿನ ನಿತ್ಯ ಸ್ವತಹ ಭಜನೆ ಹಾಡುತ್ತಾ ಎಲ್ಲರನ್ನು ಒಟ್ಟುಗೂಡಿಸುತ್ತಿದ್ದರಂತೆ ಆನಂತರವು ತಮ್ಮ ದಿನಚರಿಯಲ್ಲಿ ಭಜನೆಗೆ ವಿಷೇಶ ಮಹತ್ವ ನೀಡಿದ್ದರು ಪೂಜ್ಯರು ಮಸ್ತಕಾಭಿಷೇಕ ಸಂದರ್ಭದಲ್ಲಿ ನಮ್ಮನ್ನು ಕರೆದು 2ನೇ ಸೀಜನ್ ನ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆಯ ಉಪಾಂತ್ಯ ಮತ್ತು ಅಂತಿಮ ಸುತ್ತಿನ ಸ್ಪರ್ಧೆಯನ್ನು ಶ್ರವಣಬೆಳಗೊಳದ ಮಸ್ತಕಾಭಿಷೇಕ ಸಂಧರ್ಭದಲ್ಲಿ ಸುಂದರವಾಗಿ ಮತ್ತು ವಿಷೇಶ ರೀತಿಯಲ್ಲಿ ಏರ್ಪಡಿಸಿ ಇದು ಸಾವಿರಾರು ವರ್ಷ ಉಳಿಯಲಿ ಬಾಹುಬಲಿ ಸ್ವಾಮಿಗೆ ಎಲ್ಲಾರೀತಿಯ ಅಭಿಷೇಕ ಆಗುತ್ತದೆ ಆದರೆ ಈ ಸಲ ಜಿನ ಭಜನೆಯ ಅಭಿಷೇಕವೂ ಆಯಿತು ಎಂದು ಆಶೀರ್ವದಿಸಿದರು ಸ್ಪರ್ಧೆ ಕಾರ್ಯಕ್ರಮ ಇದು ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನೆಡೆದಿದ್ದು ಇದರ ಪರಿಣಾಮ ಮುಂದೆ ಸಾವಿರ ವರ್ಷದ ವರೆಗೂ ಉಳಿಯುತ್ತದೆ. ಎಂದು ನಮಗೆ ಕಾರಣ ಸಾವಿರ ವರ್ಷದ ಹಿಂದೆ ಚಾವುಂಡ ರಾಯನ ಗುರುಗಳು ನೇಮಿಚಂದ್ರ ಸಿದ್ದಾಂತ ಚಕ್ರವರ್ತಿಗಳು ನಮ್ಮ ಕ್ಷೇತ್ರದ ಆದಿ ಪೀಠಾಧಿಪತಿಗಳು ಬಾಹುಬಲಿಯ ಮೇಲೆ ಪ್ರಾಕೃತದಲ್ಲಿ ಗೀತೆಯನ್ನು ರಚಿಸಿದರು ತಾವೆಲ್ಲರೂ ತಮಗೆ ಗೊತ್ತಿದೆ ಅಲ್ಲಿ ಪ್ರಥಮವಾಗಿ ಗೊಮ್ಮಟ ಜಿನ ಭಕ್ತಿ ಗೀತಾಂಜಲಿ ಪ್ರಾರಂಭವಾಯಿತು ಆ ಭಕ್ತಿ ಇದುವರೆಗೆ ನೆಡೆದುಕೊಂಡುಬಂದಿದೆ ಇವತ್ತಿನ ಭಕ್ತಿ ಮುಂದೆ ಸಾವಿರ ವರ್ಷಗಳವರೆಗೆ ನೆಡೆದುಕೊಂಡು ಬರುತ್ತದೆ ಪೂಜ್ಯ ಸ್ವಾಮೀಜಿಯವರ ಪದತಲಕ್ಕೆ ನಮ್ಮ ಜಿನ ಭಜನ ಲಹರಿ ತಂಡ ಈ ಧ್ವನಿಮುದ್ರಿಕೆಯನ್ನು ಸಮರ್ಪಿಸಿ ಲೋಕಾರ್ಪಣೆ ಗೈಯುತ್ತಿದೆ ಕೇಳಿ ಆನಂದಿಸಿ ಎಲ್ಲರಿಗೂ ಜೈ ಜೀನೇಂದ್ರ ನಮ್ಮ ಜೈನ ಧರ್ಮ ಇಷ್ಟೋಂದು ಉಚ್ಛಾರ್ಯ ಸ್ಥಿತಿಯಲ್ಲಿ ನೆಡೆದುಕೊಂಡು ಧರ್ಮ ಪ್ರಭಾವನೆ ಆಗಲು ಮುಖ್ಯಕಾರಣ ಅಂದರೆ ನಮ್ಮ ಎಲ್ಲ ಮಠದ ಮಠಾಧೀಶರು ಆ ಮಠಾಧೀಶರಲ್ಲಿ ಅಗ್ರಗಣ್ಯರಾಗಿ ನಿಂತಿರುವವರು ನಮ್ಮ ಪೂಜ್ಯ ಸ್ವರ್ಗೀಯ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಅವರ ಸ್ಮರಣೆ ಮಾಡದೇ ಯಾವ ಕಾರ್ಯ ಕ್ರಮವನ್ನು ಮಾಡಲಾಗದು ಅಂತಹ ಒಂದು ಮಹಾನ್ ಚೇತನ ನಮ್ಮ ಸ್ವಾಮೀಜಿ ಇವರ ಸ್ಮರಣೆಯ ನಿಮಿತ್ತವಾಗಿ ಅವರಿಗೆ ನಮ್ಮ ಭಾರತೀಯ ಜೈನ್ ಮಿಲನ್ ವಲಯ 8 ಜಿನ ಭಜನ ಲಹರಿ ತಂಡದಿಂದ ಭಕ್ತಿ  ಈ ಒಂದು ಸಾಹಿತ್ಯವನ್ನು ನಮ್ಮ ಜೈನ ಧರ್ಮದ ಶ್ರೇಷ್ಟಸಾಹಿತಿಗಳಾಗಿರುವಂತಹ ಶ್ರೀಮತಿ ತಾರಿಣಮ್ಮರವರು ಬರೆದಿದ್ದಾರೆ ಬಹಳ ಉತ್ತಮವಾದ ಸಾಹಿತ್ಯವನ್ನು ಪ್ರಕಟಣೆ ಮಾಡಿದ್ದಾರೆ ಅವರ ಇಳಿವಯಸ್ಸಿನಲ್ಲಿಯೂ ಕೂಡ ಸಾಹಿತ್ಯ ರಚನೆಯ ಅಭಿರುಚಿ ಇನ್ನು ಕುಗ್ಗಿಲ್ಲ ಇಂತಹ ಒಂದು ಉನ್ನತವಾದ ಸಾಹಿತ್ಯಕ್ಕೆ  ನಮ್ಮ ಕರ್ನಾಟಕದ ಸುಗಮ ಸಂಗೀತದ ಅತ್ಯಂತ ಉನ್ನತ ಗಾಯಕರು ಸಂಯೋಜನೆಯನ್ನು ಮಾಡಿದ್ದಾರೆ, ಈ ಒಂದು ಹಾಡನ್ನು ನಾವೆಲ್ಲರು ಕೇಳಿಕೊಂಡು ಬರೋಣ.ಪಾದ ಎಂಬ ಶೀರ್ಷೀಕೆಯಲ್ಲಿ ಪರಮಪೂಜ್ಯ ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ನೆನಪು ಮಾಡಿಕೊಳ್ಳೋಣ ಸ್ವಾಮೀಜಿಯವರಿಗೆ ಜಿನಭಜನಾ ಲಹರಿ ತಂಡದಿಂದ ಒಂದು ಸಣ್ಣ ನೆನಪಿನ ಕಾಣಿಕೆ ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಇರುತ್ತಾರೆ ಎಂಬ ನಂಬಿಕೆ ಈ ಹಾಡನ್ನು ಹಾಡಿತ್ತಿರುವುದು ಶಂಕರ್ ಶಾನಬೊಗ್ ಹಾಗೆಲ್ಲಾ ಹೆಸರುಗಳನ್ನು ಒಂದು ದಬ್ಬಿನಲ್ಲಿ ಹಾಕಿ ಚಾತುರ್ಮಾಸದ ಅಂತಿಮದಲ್ಲಿ  19-11-2023 ರಂದು ಪೂಜ್ಯ ಮುನಿಗಳ ಹಸ್ತದಿಂದ ಒಂದು ಹೆಸರನ್ನು ತೆಗೆಯುವುದು ಯಾರ ಹೆಸರು ಬರುತ್ತದೆ ಅವರಿಗೆ ಆ ಬಂಗಾರದ ಕಲಶವನ್ನು ಕೊಡಲಾಗುತ್ತದೆ ಸೇವ ಸಮಿತಿಯ ವತಿಯಿಂದ ಒಂದು ಕೂಪನ್ ಗೆ 1000 ರೂಗಳು ಮಾತ್ರ  ಒಟ್ಟಿಗೆ 13 ಚಾತುರ್ಮಾಸ ಆಗಿದೆ 13 ನೇ ಚಾತುರ್ಮಾಸ ಬೆಂಗಳೂರಿನಲ್ಲಿ ನೆಡೆಯುತ್ತಿದೆ.ಅವರು ಬಹಳಷ್ಟು ಕೆಲಸವನ್ನು ಮಾಡಿದ್ದಾರೆ.ಅವರು ತಮಗೆ ತಿಳಿದಹಾಗೆ ಜೈನಗುತ್ತಿ ಎಂಬ ಕ್ಷೇತ್ರವನ್ನು ಬಹಳ ಚೆನ್ನಾಗಿ ಬೆಳೆಸಿದ್ದಾರೆ.ಅವರು ಅಲ್ಲಿಗೆ ಹೋದ ಮೇಲೆ 13 ಮೂರ್ತಿಗಳು ಸಿಕ್ಕಿ ನಮ್ಮ ಜೈನ ಧರ್ಮದ ಪುನರ್ ರಕ್ಷಣೆಯಾಗಿದೆ.ಇಲ್ಲದಿದ್ದರೆ ಆ ಮೂರ್ತಿಗಳು ಮಣ್ಣಿನ ಅಡಿಯಲ್ಲಿ ಇದ್ದು ನಾನು ಅವರಿಗೆ ಕೇಳುತ್ತಿದ್ದೆ ಹೇಗೆ ಗೊತ್ತಾಯಿತು ಇಲ್ಲ ನನಗೆ ಪ್ರಾರ್ಥನೆಯಲ್ಲಿ ಬಂತು ಹಾಗಾಗಿ ನಾನು ಆ ಕ್ಷೇತ್ರಕ್ಕೆ ಹೋದೆ ಎಂದು ಹೇಳುತ್ತಾರೆ ಮುನಿಗಳ ಒಂದು ಸಾನಿಧ್ಯ 4 ತಿಂಗಳುಕಾಲ ಅವರು ನಮ್ಮ ಜೊತೆ ಇರುತ್ತಾರೆ ನಾವುಇ ಅವರಿಗೆ ಒಪ್ಪಿಸಿದ್ದೇವೆ.ದಿಗಂಬರ ಜೈನ್ ನಾವು ಏನಾದರು ನಿರ್ದಾರ ತಗೋಬೇಕು ಅಂದರೆ ನಾವು ಪ್ರತಿ ಶನಿವಾರ ಭಾನುವಾರ ಚಕ್ರೇಶ್ವರಿಗೆ ಹೋಗಿ ಅವರ ಜೊತೆ ಕೂತು ಧರ್ಮಚರ್ಚೆ ಮಾಡಬೇಕು ಮಹಾರಾಜರು ಇರುವಾಗ ತಾವೆಲ್ಲರು ಅವರ ಸಾನಿಧ್ಯಕ್ಕೆ ಬರಬೇಕು ನನಗೆ ಇವತ್ತು ಚಾರುಕೀರ್ತಿ ಸ್ವಾಮೀಜಿ ಯವರ  ಫೋಟೋ ನೋಡಿ ಕಣ್ಣಲ್ಲಿ ನೀರು ಬಂತು ಜ್ವಾಲಮಾಲ ಟೀಮ್ ಫೋಟೊಗ್ರಫಿ ತುಂಬಾ ಚನ್ನಾಗಿ ಬಂದಿದೆ ಅವರ ಹಾಡು ಕ್ಯಾಸೆಟ್ ನೋಡಿ ತುಂಬಾ ಬೇಜಾರು ಆಯಿತು ಅಂತು ಅವರ ನೆನಪನ್ನು ಮಾಡಿಕೊಟ್ಟಿದ್ದೀರಿ ಇವತ್ತು ನಮ್ಮ ಮಹಾರಾಜರು ಎಲ್ಲೆಲ್ಲಿ ಹೋಗಿದ್ದಾರೆ ಎಂದು ಕೇಳಿದೆ ಅವರು ಹೇಳಲಿಕೆ ಒಪ್ಪಲಿಲ್ಲ ಅವರ ಮೊದಲ ಚಾತುರ್ಮಾಸ 1ಮತ್ತು2 ಮಹಾರಾಷ್ಟ್ರ 3ನೇಯದು ಕರ್ನಾಟಕ ಗಂದಿಗವಾಡ ದಲ್ಲಿ ಆಯಿತು ಮತ್ತು ಬೆಂಗಳೂರಿಗೆ ಬಂದರು ಶ್ರವಣಬೆಳಗೊಳದಲ್ಲಿ ಆಯಿತು ರಾಣೆಬೆನ್ನೂರು ಕಾರ್ಕಳ ಮಹಾರಾಷ್ಟ್ರದಲ್ಲಿ ಪುನಹ ಜೈನರಗುತ್ತಿ 2ಸಲ ಈ ಸಲ ಬೆಂಗಳೂರು ವಿಷೇಶ ಏನು ಅಂದರೆ  ಕರೋನ ಆಯಿತಲ್ಲ ನಾವೆಲ್ಲ ಮನೆಯಲ್ಲಿ ಮಲಗಿದ್ದೀವಿ ಭಯ ಭಯ ಭಯ ಇವರು ಶಿಕರ್ಜಿ ಗೆ ಹೊರಟು ಬಿಟ್ಟರು ಶಿಕರ್ಜಿಗೆ ಹೋಗಿ ದರ್ಶನಮಾಡಿ  ಶಿಕರ್ಜಿಯಲ್ಲಿ ಚಾತುರ್ಮಾಸ ಮಾಡಿ 60 ದಿನದಲ್ಲಿ ಅದನ್ನು ಮುಗಿಸಿಕೊಂಡು ವಾಪಸ್ ಜೈನಗುತ್ತಿಗೆ  ಬಂದರು ಹೀಗೆ ವಿಷೇಷವಾದ ಶಕ್ತಿ ಅವರಲ್ಲಿ ಇದೆ ಅವರನ್ನು ನಾವು ಪ್ರಾರ್ಥನೆ ಮಾಡಲೇಬೇಕು ಅವರ ವಿಷೇಶ ಏನೆಂದರೆ ಹಾಡು ಇವತ್ತು ನಾನು ಅವರಿಗೆ ಕೇಳುತ್ತಾ ಇದ್ದೆ ಸಂಗೀತಗಾರರೆ ಬೇಡ ಅವರೇ ಚನ್ನಾಗಿ ಹಾಡುತ್ತಿದ್ದಾರೆ ಅಷ್ಟು ಚೆನ್ನಾಗಿ ಹಾಡುತ್ತಿದ್ದರು ಅಂತಹ ಗುರುಗಳು ನಮ್ಮೊಟ್ಟಿಗಿದ್ದದ್ದು ಬಹಳ ಸಂತೋಷ ಪೂಜ್ಯರು ನಮ್ಮ ಮೇಲೆ ಪ್ರೀತಿ ಇಟ್ಟು ಇದನ್ನ ಈ ವರ್ಷದ ಚಾರುರ್ಮಾಸ ನೆಡೆಸುತ್ತೇನೆ ಎಂದು ಹೇಳಿದ್ದಾರೆ ತುಂಬವಿಷಯಗಳು  ಕೇಳೊದಿದೆ ಶ್ರವಣಬೆಳಗೊಳಕ್ಕೂ ಅವರಿಗೂ ಬಹಳ ಸಂಬಂಧ ಧರ್ಮಸ್ಥಳಕ್ಕೂ ಅವರಿಗೂ ಬಹಳ ಸಂಬಂಧ ಪೂಜ್ಯ ಅಣ್ಣಾಜಿಯವರಿಗೆ ಪ್ರೀತಿಯ ಮುನಿಗಳು ನಮಗೂ ಪ್ರೀತಿಯಮುನಿಗಳು ನಮ್ಮ ಪರಮಪೂಜ್ಯರಾದ 108 ವೀರಸಾಗರಮುನಿಮಹಾರಾಜರಿಗೆ ನಮೋಸ್ತು ನಮೋಸ್ತು ನಮೋಸ್ತು ಏನಿದು ಇವತ್ತು ಸಂತೋಷ ಆಗುತ್ತಿದೆ ಅಂದರೆ 2015 ರಲ್ಲಿ ಮಹಾರಾಜರು ಚಾತುರ್ಮಾಸ ಮಾಡುವಾಗ ಅವರಷ್ಷಕ್ಕೆ ಅವರು ಇರುತ್ತಾ ಇದ್ದರು ಅವರ 2 ಚಾತುರ್ಮಾಸಗಳು ವಿಜೃಂಭಣೆಯಿಂದ ನೆಡೆದವು ಬೆಂಗಳೂರಿಗೆ ಪುನಹ ವೀರಸಾಗರ ಮುನಿಮಹಾರಾಜರು ಬರುತ್ತಾರೆ ಎಂದಾಗ ಅವರೇ ಇಲ್ಲಿಗೆ ಬರಲಿ ಶ್ರಾವಕರು ಶ್ರಾವಕಿಯರು ಪುರೋಹಿತ ವರ್ಗದವರು ಸಹ ಅನುಮತಿ ಕೊಟ್ಟರು ಇವತ್ತು ಏನು ಎಲ್ಲಾ ಸೇರಿ ಕಳಶ ಸ್ಥಾಪನೆಗೆ ಬಂದಿದ್ದಾರೆ ಧನ್ಯವಾದಗಳನ್ನು ಹೇಳುತ್ತಾ ಇದ್ದೇನೆ ಯಾಕೆಂದರೆ ಬೆಂಗಳೂರು ಒಂದು ಮನೆ ಇದ್ದಹಾಗೆ ಎಷ್ಟೋ ದೇವಸ್ಥಾನ ಗಳಿರಬಹುದು ಬೇರೆ ಬೇರೆ ರೀತಿಯಲ್ಲಿ ದೊಡ್ಡದಿರಬಹುದು ಮೂಡುಬಿದಿರೆ ಅಂತಹ ಚಿಕ್ಕ ಊರಿನಲ್ಲಿಯೇ 18 ಬಸದಿಗಳಿವೆ ಇಷ್ಟು ದೊಡ್ಡ ಊರಿನಲ್ಲಿ ಬಸದಿಗಳು ಇರುವುದು ದೊಡ್ಡದಲ್ಲ ಆದರೆ ನಾವು ಬೇರೆ ಬೇರೆ ಅಂತ ಏಣಿಸದೆ ಬೆಂಗಳೂರು ನಮ್ಮ ಸಮಾಜ ಅಂದು ಕೊಂಡು ಯಾವಗಲು ಮಹಾರಾಜರು ಬಂದಾಗ ನೀವೆಲ್ಲಾ ಪ್ರೋತ್ಸಾಹ ಕೊಟ್ಟಿದ್ದೀರ ಹಾಗೆ ನೀವೆಲ್ಲಾ ಒಗ್ಗಟ್ಟಾಗಿ ನೀವೆಲ್ಲಾ ಕಳಶ ಸ್ಥಾಪನೆಗೆ ಪ್ರೋತ್ಸಾಹ ಕೊಟ್ಟು ಇವತ್ತು ಏನು ಕಳಶಗಳು ತಗೋಂಡರು ದಿವ್ಯ ಕಳಶತಗೋಳದ್ದಕ್ಕೆ ಒಂದು ಗಂಟೆ ಪ್ರಯತ್ನ ಪಟ್ಟಿದ್ದಾರೆ ಅದು ಒಳ್ಳೆಯ ಫ್ಯಾಮಿಲಿಗೆ ಹೋಯಿತು ಆದ್ದರಿಂದ ಮಹಾರಾಜರು ಯಾವಮನೆಗೂ ಹೋಗಿ ಕಳಶ ಸ್ಥಾಪನೆ ಮಾಡಿಲ್ಲವಂತೆ ಆದರಿಂದ ಅಲ್ಲಿಗೆ ಹೋಗಿ ಕಳಶ ಸ್ಥಾಪನೆ ಮಾಡುತ್ತಾರೆ ಯಾಕೆ ಗುರುಗಳು ಮುಖ್ಯ ಅಂದರೆ ಧರ್ಮ ಉಳಿಬೇಕು 4 ತಿಂಗಳು ಒಳ್ಳೆಯ ದಾರಿಯಲ್ಲಿ ಹೋಗಬೇಕು ಅವರು ಸಮುದ್ರ ದಾಟಿ ಹೋಗುತ್ತಾ ಇರುತ್ತಾರೆ ಅವರು ಎಲ್ಲಿಯೂ ನಿಲ್ಲೊದಿಲ್ಲ ಯಾವಾಗ ಚಾತುರ್ಮಾಸ ಬರುತ್ತೋ ಅವಾಗ ಅಣೆಕಟ್ಟು ಕಟ್ಟಿದರೆ ನಿಲ್ಲುತ್ತಾರೆ ಇಲ್ಲಾ ಅಂದರೆ ಹೋಗುತ್ತಾ ಇರುತ್ತಾರೆ  ಆದ್ದರಿಂದ ಶ್ರಾವಕರ ಏನು ಸಂಧರ್ಭ ಇದೆ ಏನು  ಜವಬ್ದಾರಿ ಇದೆ ಏನು 4 ತಿಂಗಳು ಅದು ಚಾತುರ್ಮಾಸದಲ್ಲಿ ಪೂರ್ಣಮಾಡಬೇಕು ಎಲ್ಲರೂ ಸೇರಿ ಚಾತುರ್ಮಾಸ ಆಚರಿಸಿದರೆ ಅದರಲ್ಲಿ ಒಂದು ಸಂತೋಷ ಇರುತ್ತದೆ ಎ. ಜೆ ಇರಬಹುದು ಚಕ್ರೇಶ್ವರಿ ಮಹಿಳಾ ಎಲ್ಲಾ ಸಮಾಜದ ಎಲ್ಲಾ ಸದಸ್ಯರು ಹಾಗೂ ಅಧ್ಯಕ್ಷರಾದ ಜಯಂತಿ ಅಮ್ಮ ಅದೇ ರೀತಿ ನಮ್ಮ ತ್ಯಾಗಿ ಸೇವಾಸಮಿತಿಯ ಮಂಜುನಾಥ್ ವೈಭವ‍್ ಪಾರ್ಶ್ವನಾಥ್ ಹೆಸರು ಹೇಳುತ್ತಾ ಹೋದರೆ ತುಂಬಾ ಜನ ಇದಾರೆ ಇವತ್ತು ದೀರಜ್ ನಮ್ಮ ಭಜನೆ ಕಾರ್ಯಕ್ರಮಕ್ಕೆ ಮೊದಲು ಬರುತ್ತಾರೆ ಹೋದ ಸಲ ಹಾಡುವವರಿಗೆ ಅವನೇ ಒಂದೇ ರೀತಿಯ ಸೀರೆ ಕೊಟ್ಟಿದ್ದಾರೆ ನಮ್ಮ ಎಲ್ಲಾ ಭಜನಾ ಕಾರ್ಯಕ್ರಮಕ್ಕೆ ಪ್ರೋತ್ಸಾಹ  ಕೊಡುತ್ತಿದ್ದರು ನಮ್ಮ ಗುರುಗಳು ನಮಗೆ ಮುಖ್ಯ ಎಲ್ಲವನ್ನು ತ್ಯಾಗ ಮಾಡಿ ಮನೆ ಮಂದಿಯನ್ನು ಶ್ರವಣಬೆಳಗೊಳ ಸ್ವಾಮೀಜಿ ಹೇಳಿದ್ದರು ನೋಡಿ ತಂದೆ ತಾಯಿ ಎಲ್ಲರನ್ನು ಬಿಟ್ಟು ಬಂದಿರುತ್ತಾರೆ ನಾವೇ ತಂದೆ ತಾಯಿಯಾಗಿ ನಿಲ್ಲಬೇಕು ಅವರ ಆರೋಗ್ಯ ಇರಬಹುದು ಆಹಾರ ಇರಬಹುದು ನಾವು ಕೇಳಬೇಕು ಇನ್ನೊಂದು ಮಾತು ಹೇಳಿದರು ದುಬೈಯಲ್ಲಿ ಆಯಿಲ್ ಸಿಗಬಹುದು ಅಮೇರಿಕದಲ್ಲಿ ಬೇರೆ ವಸ್ತು ಸಿಗಬಹುದು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವಸ್ತು  ದುಡ್ಡು ಕೊಟ್ಟರೆ ಸಿಗಬಹುದು ಆದರೆ ನಮ್ಮ ಭಾರತ ದೇಶದಲ್ಲಿ ಮಾತ್ರ ಸಂಸ್ಕಾರ ಸಿಗುತ್ತದೆ ಬೇರೆಲ್ಲಿಯೂ ಇಲ್ಲ ಆ ಸಂಸ್ಕಾರ ದುಡ್ಡುಕೊಟ್ಟರೆ ಸಿಗುವಂತದಲ್ಲ ನಾವು ಪಡೆದುಕೊಂಡು ಬಂದದ್ದು ಇನ್ನು ಮಹಿಳೆಯರು ಸಂಸ್ಕಾರವನ್ನು ಉಳಿಸಿಕೊಂಡು ಹೋಗಬೇಕು ಸ್ವಾಮೀಜಿಯವರು ಹೇಳಿದ್ದರು ಸ್ವಾಮೀಜಿಯವರನ್ನು ಚೆನ್ನಾಗಿ ನೋಡಿಕೊಳ್ಳುವ ಸಂಸ್ಕಾರ ಕಲಿಯಬೇಕು ಇನ್ನು ಈಗಿನ ದಿನಗಳಲ್ಲಿ ಮಧ್ಯರಾತ್ರಿ ಯಾದರು ಬಾರ್ ಗಳು ತೆರೆದಿರುತ್ತವೆ ಹೆಣ್ಣುಮಕ್ಕಳು ತಿರುಗಾಡುತ್ತಾರೆ ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಚಾತುರ್ಮಾಸ ನೆಡೆಸುತ್ತಿರುವುದು ಜೈನ ಸಂಸ್ಕಾರ ಉಳಿದಿದೆ ಎಂದು ಹೇಳಲು ಇಷ್ಟಪಡುತ್ತೇನೆ 4 ತಿಂಗಳು ಚಾತುರ್ಮಾಸ ಎಲ್ಲರೂ ಮಾಡಿಕೊಂಡು ಬರಬೇಕೇಂದು ಅಭಿಷೇಕ ಆರಾಧನೆ ಇರಬಹುದು ಸಂಗೀತದವರಿರಬಹುದು ಭಜನೆ ಎಲ್ಲಾಮಾಡಿಕೊಡುತ್ತಿದ್ದಾರೆ ಅಜಿತ್ ಕುಮಾರ್ ತುಂಬಾ ಸುಂದರವಾದ ಕಾರ್ಯಕ್ರಮಮಾಡಿಕೊಟ್ಟರು ಜ್ವಾಲಮಾಲ ತಂಡದವರಿಗೂ ಧನ್ಯವಾದಗಳು ಈ ಮೂಲಕ ನನ್ನ ಮಾತನ್ನು ಮುಗಿಸುತ್ತಿದ್ದೇನೆ ಜೈ ಜೀನೇಂದ್ರ.