ಅರಿಹಂತಗಿರಿ ಮುಖ್ಯಾಂಶಗಳು ಭಾಗ -1 / jwalamalanews / 2023

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ತಮಿಳುನಾಡು ರಾಜ್ಯದ ತಿರುವಣ್ಣಮಲೈ ಜಿಲ್ಲೆಯಲ್ಲಿರುವ ಐತಿಹಾಸಿಕ ಪುಣ್ಯ ಕ್ಷೇತ್ರವಾದ ಅರಹಂತ ಗಿರಿ ಕ್ಷೇತ್ರದಲ್ಲಿ ನೂತನವಾದ ಜಿನ ಮಂದಿರ ಸ್ಥಾಪನೆಯಾಗುತ್ತಿದೆ. ಶ್ರೀ ಸರ್ವಾರ್ಥ ಸಿದ್ದಿ ಜಿನ ಮಂದಿರ ಎಂದು ನಾಮಕರಣ ಮತ್ತು ಧರ್ಮ ನಗರಿ ಅರಹಂತ ಗಿರಿಯಲ್ಲಿ ಭಗವಾನ್ ನೇಮಿನಾಥ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್