ಶ್ರವಣಬೆಳಗೊಳ ಪಟ್ಟಾಭಿಷೇಕದ ಮುಖ್ಯಾಂಶಗಳು

 -: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನಮಠದ ನೂತನ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ.

ಪೂಜ್ಯ ಸ್ವಸ್ತಿಶ್ರೀ ಆಗಮಕೀರ್ತಿ ಸ್ವಾಮೀಜಿಗಳವರ ಪರವಾಗಿ ಮುಂದಿನ ಅಭಿಷ್ಟಫಲಗಳನ್ನು ಇಡೇರಿಸಲು ಅವರ ಪಟ್ಟಾಭಿಷೇಕ ಕಾರ್ಯಕ್ರಮ ಯಶಸ್ವಿಯಾಗಿ ಪಟ್ಟಾಭಿಷೇಕದ ನಂತರ ಈ ಕ್ಷೇತ್ರದ ಕೀರ್ತಿ ವಿಶ್ವದಲ್ಲಿ ಹೆಚ್ಚಿನ ರೀತಿಯಲ್ಲಿ ಬೆಳೆಯಲ್ಲಿ ಎಂದು ಪೂಜ್ಯ ಸ್ವಾಮೀಜಿಯವರಿಗೆ ವಿಶೇಷ ಶಕ್ತಿ ಅನುಗ್ರಹ ಎಲ್ಲವನ್ನು ದಯಪಾಲಿಸಿ ಅವರಿಂದ ಇನ್ನಷ್ಟು ಧರ್ಮ ಕಾರ್ಯಗಳನ್ನ ಶ್ರೀಕ್ಷೇತ್ರದಲ್ಲಿ ಮಾಡಿಸ ಬೇಕು ತಾವು ವಿಶೇಷವಾದಂತಹ ಅನುಗ್ರಹವನ್ನು ಕೊಡ ಬೇಕು ಎಂದು ಅವರ ಎಲ್ಲ ಕಾರ್ಯಸಿದ್ದಿಗಳು ಆಗ ಬೇಕು ಭಕ್ತವೃಂದದವರು ಅವರಿಂದ ಆಶೀರ್ವಾದ ಪಡೆದು ಕೃತಾರ್ಥರಾಗಬೇಕು ತಮ್ಮ ಅನುಗ್ರಹ ಆಶೀರ್ವಾದ ಈ ದಿವಸ ತಾವು ಕೊಡುವುದು ಶ್ರೀರಕ್ಷೆಯಾಗ ಬೇಕು ಅವರಿಗೆ ರಕ್ಷಾ ಕವಚವಾಗಿ ಇದ್ದುಕೊಂಡು ಗುರು ಹಿರಿಯರ ಆಶೀರ್ವಾದದ ಜೊತೆಗೆ ಮಹಾಮಾತೆಯ ಸಾನಿಧ್ಯದಲ್ಲಿ ಅವರ ಎಲ್ಲ ಹೇಳಿಕೆಗೆ ಉತ್ತರೋತ್ತರವಾಗಿ ಆಗ ಬೇಕು ಎಲ್ಲ ಕಾರ್ಯಗಳು ಯಶಸ್ವಿಯಾಗಲಿ ಎಂದು ಶುಭ ಸಂಕಲ್ಪವನ್ನ ತನ್ನ ಸಾನಿಧ್ಯದಲ್ಲಿ ಮಾಡಿ ಪೂಜ್ಯ ಸ್ವಾಮೀಜಿಯವರಿಗೆ ಅನುಗ್ರಹಿಸ ಬೇಕು ಎಂದು ಹೇಳಿ ಬೇಡಿಕೊಳ್ಳುತ್ತಿದ್ದೇವೆ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್