/ ಜ್ವಾಲಾಮಾಲಾನ್ಯೂಸ್ / 2022

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಭಾರತೀಯ ಜೈನ್ ಮಿಲನ್ ವಲಯ 8 ಜಿನ ಭಜನಾ ಲಹರಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಜೂನಿಯರ್ ವಿಭಾಗದಲ್ಲಿ ಜೆ ಲವೆನ್ ಹಂಸದ್ವನಿ ಬೆಂಗಳೂರು, ಜ್ವಾಲಮಾಲಿನಿ ಭಜನಾ ತಂಡ ಹೊಸಮಾರ್, ಬ್ರಾಮರಿ ಭಜನಾ ತಂಡ ಉಜಿರೆ ಜೆ 18, ಕುಂತುನಾಥ ಜೈನ ಭಜನಾ ಮಂಡಳಿ ಕುಂಚನೂರು, ಸುಸ್ವರ ಜಿನ ಭಜನಾ ತಂಡ ಹೊರನಾಡು, ವಿದೂಷ ಭಜನಾ ತಂಡ ಉಜಿರೆ, ಈ ಎಲ್ಲಾ ತಂಡಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ತೀರ್ಪೂಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಂಸಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

            ಜ್ವಾಲಮಾಲ ಡಾಟ್ ನ್ಯೂಸ್