/ ಜ್ವಾಲಾಮಾಲಾನ್ಯೂಸ್ / 2022

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಬೆಳ್ಳೂರಿನಲ್ಲಿ ಇರುವ ಭಗವಾನ್ 1008 ವಿಮಲನಾಥ ಜಿನ ಚೈತ್ಯಾಲಯದ 108ನೇ ವಾರ್ಷಿಕ ಪಂಚ ಕಲ್ಯಾಣ ಶತಮಾನೋತ್ಸವ 2023 ಹಾಗೂ ಜಿನ ಶಾಸನ ದೇವತ ಪ್ರತಿಷ್ಠಾಪನೆ ಈ ಬೃಹತ್ ಮಹೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಹಾಗೆ ದಿನಾಂಕ 5-1-2023ರಂದು 108 ಶ್ರಾವಕ ಶ್ರಾವಕಿಯರಿಂದ ಜಿನ ಗಾಯನವನ್ನು ಏರ್ಪಡಿಸಲಾಗಿತ್ತು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

                                                  ಜ್ವಾಲಮಾಲ ಡಾಟ್ ನ್ಯೂಸ್