/ ಜ್ವಾಲಾಮಾಲಾನ್ಯೂಸ್ / 2022

ಜೈ ಜಿನೇಂದ್ರ ವೀಕ್ಷಕರೆ, ಪ್ರತಿವರ್ಷ ನಾವು ಕಾತರದಿಂದ ಕಾಯುತ್ತಿರುತ್ತೇವೆ ಅನಿತಮ್ಮನವರ ಪರಿಕಲ್ಪನೆಯಂತೆ ಜಿನ ಭಜನೆ ಜಿಲ್ಲಾಮಟ್ಟದ ಸ್ಪರ್ಧೆ ಮುಗಿದು ಸೆಮಿಪೈನಲ್ ಹಂತವನ್ನು ನಾವು ಕಾತರದಿಂದ ನಾವು ಕಾಯುತ್ತಾ ಇದ್ದೀವಿ ಕ್ಷಣಗಣನೆ ಎಂದು ಹೇಳಬಹುದು. ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡುತ್ತಾ ಇದ್ದೀರ, ಇದರ ಮಧ್ಯೆ ಪ್ರತಿವರ್ಷವು ಒಂದು ವಿಭಿನ್ನವಾದಂತಹ ವಿಷಯವನ್ನು ಇಟ್ಟುಕೊಂಡು ನಾವು ನಿಮ್ಮ ಮುಂದೆ ಬರುತ್ತೀವಿ. ಅದೇ ಒಂದು ಕಲ್ಪನೆಯಿಂದ ಈ ವರ್ಷವು ಸಹ ಸೆಮಿಪೈನಲ್ ಪೈನಲ್ ತುಂಬ ವಿಭಿನ್ನತೆಯನ್ನು ಒಳಗೊಂಡಂತೆ ಈ ವಿಭಿನ್ನತೆಯಲ್ಲಿ ಒಂದಾದಂತಹ ದೇವ ಶಾಸ್ತ್ರ ಗುರು ಈ ಪೂಜೆಯ ಮೂಲಕ ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಇದ್ದೀವಿ ಅದು ಶಾಸ್ರೋಕ್ತವಾಗಿ. ದೇವ ಪೂಜೆಯಲ್ಲಿ ಅಷ್ಟಮಹಾಪ್ರತಿಹರ್ಯದ 8 ಪೂಜೆಗಳು ಭಜನೆಯ ಮೂಲಕ ಅದರ ವಿವರಣೆಯ ಮೂಲಕ ತಮ್ಮ ಮುಂದೆ ಹೊಸ ಪ್ರಯತ್ನವನ್ನ ನಾವು ತರುತ್ತಾ ಇದ್ಧೀವಿ. ಅದಾದನಂತರ ಕಾಂಪಿಟೇಶನ್ ಆರಂಭಕ್ಕಿಂತ ಮುಂಚೆ ಇನ್ನೂ ಮುಂದೆ ಏನು ಇದೆ ಅನ್ನುವುದನ್ನ ಪ್ರತಿ ವೀಡಿಯೊದಲ್ಲಿ ಕೇಳುತ್ತಾ ಇರುತ್ತೀರ, ನಾನು ಅಂದು ಬರುತ್ತೇನೆ ನೀವು ಅಂದು ಇರುತ್ತೀರ ಅಂದುಕೊಳ್ಳುತ್ತೇನೆ. ಎಲ್ಲರೂ ಹೊಸ ವರ್ಷವನ್ನು ಭಜನೆಯ ಮೂಲಕ ಒಂದು ಹೊಸ ರೀತಿಯ ವಿಭಿನ್ನತೆಯ ಒಳಗೊಂಡಂತಹ ಭಜನೆಯೊಂದಿಗೆ ಪ್ರಾರಂಭಿಸೋಣ.   

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

            ಜ್ವಾಲಮಾಲ ಡಾಟ್ ನ್ಯೂಸ್