ಜ್ವಾಲಾಮಾಲಾಸುದ್ದಿ / 2022

ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಭಾರತೀಯ ಜೈನ್ ಮಿಲನ್ ವಲಯ 8 ರ 19 ನೇ ವಲಯ ಸಮಾವೇಶ ಮಂಗಳೂರಿನ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ಬಹಳ ಚೆನ್ನಾಗಿ ಮೂಡಿಬಂದಿತು. ಮಂಗಳೂರು ಅಲ್ಲದೇ ಬೇರೆ ಬೇರೆವಿಭಾಗದಿಂದ ಸುಮಾರು 1000ದಷ್ಟು ಪ್ರತಿನಿಧಿಗಳು ಸಮಾಜದ ಬಂಧುಗಳಾಗ ಬಯಸಿದ್ದಾರೆ. ಸುಮಾರು  2000 ದಿಂದ 3000 ಜನರುಗಳಿಗೆ  ಇಲ್ಲಿ ನೆರೆದಿರುವ ಪ್ರತಿಯೊಬ್ಬರಿಗೂ ಊಟ , ಫಲಾಹಾರದ ವ್ಯವಸ್ಥೆ ಇರಬಹುದು , ಉದ್ಘಾಟನಾ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು , ಪ್ರತಿಯೊಂದು ಕಾರ್ಯಕ್ರಮಗಳು  ಯಾವುದೇ ಅಡ್ಡಿಗಳಲ್ಲದೇ ನಿರಾತಂಕವಾಗಿ ನೆರವೇರಿತು.