ಪ್ರೋಮೋ ನವರಾತ್ರಿ ಬೆಂಗಳೂರು/ ಜ್ವಾಲಾಮಾಲಾ ನ್ಯೂಸ್ / 2022

: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ಬಂಧುಗಳೆ, ಬೆಂಗಳೂರು ತ್ಯಾಗಿ ಸೇವಾ ಸಮಿತಿ ವತಿಯಿಂದ  ಶರನ್ನವರಾತ್ರಿ ಪ್ರಯುಕ್ತ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 6:30ಕ್ಕೆ ಅಭಿಷೇಕ 7 ರಿಂದ 9 ಗಂಟೆಯವರೆಗೆ ಪೂಜೆ ಹಾಗೂ ಶಾಂತಿಹೋಮ ಪೂಜೆ. ಸಂಜೆ 6 ಗಂಟೆಗೆ ಕುಂಕುಮಾರ್ಚನೆ ಏರ್ಪಡಿಸಲಾಗಿದೆ. ಪ್ರತಿ ದಿನ ಮೂರು ಕುಟುಂಬಗಳಿಗೆ ಅವಕಾಶಕಲ್ಪಿಸಲಾಗಿದ್ದು 5,001 ರೂಗಳನ್ನು ನಿಗದಿಪಡಿಸಲಾಗಿದೆ. ಹಾಗೂ ಪೂಜೆಗೆ ಬರುವವರು ಮಡಿವಸ್ತ್ರದಲ್ಲಿ ಬರಲು ಸೂಚಿಸಲಾಗಿದೆ. ಬನ್ನಿ ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪುಣ್ಯಲಾಭ ಪಡೆಯಿರಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

            ಜ್ವಾಲಮಾಲ ಡಾಟ್ ನ್ಯೂಸ್