ಇಂದ್ರದ್ವಾಜ ಆರಾಧನೆ-2022 ಮುಖ್ಯಾಂಶಗಳು/ jwalamalanews / 2022

: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ದಶಲಕ್ಷಣ ಪಾವನ ಸಂದರ್ಭದಲ್ಲಿ ಯುಗಳ ಮುನಿ ಮಹಾರಾಜರಾದ ಪರಮ ಪೂಜ್ಯ 108 ಅಮೋಘ ಕೀರ್ತಿ ಮುನಿ ಮಹಾರಾಜರು ಹಾಗೂ ಪರಮ ಪೂಜ್ಯ 108 ಅಮರ ಕೀರ್ತಿ ಮುನಿ ಮಹಾರಾಜರ ಪಾವನ ಸಾನಿದ್ಯದಲ್ಲಿ, ಬೆಂಗಳೂರಿನಲ್ಲಿ ತ್ಯಾಗಿಸೇವಾ ಸಮಿತಿ ಅಯೋಜನೆಯಲ್ಲಿ ಬೃಹತ್ ಇಂದ್ರ ದ್ವಜ ಆರಾಧನ ಮಹೋತ್ಸವ ಅಮೋಘವಾಗಿ ಸಂಪನ್ನಗೊಂಡಿದ್ದು ಮಹೋತ್ಸವದ ಆಯ್ದಕ್ಷಣಗಳನ್ನು ನಿಮ್ಮ ನೆನಪಿನಂಗಳದಲ್ಲಿ ಚಿರವಾಗಿಸಲು ಸಂಕಲಿಸಲಾಗಿದೆ. ಮಹೋತ್ಸವದ ಕಾರ್ಯಕ್ರಮಗಳು ನೇರಪ್ರಸಾರಗೊಂಡಿದ್ದು ವೀಕ್ಷಿಸಲು ಜ್ವಾಲಮಾಲ ಯೂಟ್ಯುಬ್ ಚಾನಲ್ ನಲ್ಲಿ ಪ್ರತ್ಯೇಕ ಪ್ಲೇಲಿಸ್ಟ್ ಮಾಡಲಾಗಿದ್ದು ಪ್ರತಿದಿನದ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.  ಈಗ ನಿಮ್ಮ ಮುಂದಿದೆ ಸುಂದರವಾದ ಪಾವನ ಕ್ಷಣಗಳು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್