ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ / ಇಂದ್ರ ಧ್ವಜ ಆರಾಧನಾ ಮಹೋತ್ಸವ / jwalamalanews / 2022

ಆಯೋಜಕರು: ತ್ಯಾಗಿ ಸೇವಾ ಸಮಿತಿ, ಬೆಂಗಳೂರು.

ಅನನ್ಯರವರು ಬಾಹುಬಲಿ ಸ್ವಾಮಿ ಭಕ್ತಿಗೀತೆಯನ್ನು ಬಹಳ ಸುಂದರವಾಗಿ ಹಾಡಿದರು.

ಹಾಗೆಯೇ ನಂತರ ನೃತ್ಯವನ್ನು ಶ್ರೀಮತಿ ರಮ್ಯ ಅಮೃತ್ ಕುಮಾರ್ ಹಾಗೂ ಕುಮಾರಿ  ಲೋಕನಾ ಜೈನ್ ರವರಿಂದ ಪ್ರದರ್ಶಿಸಿದರು. ನಂತರ ಅವರಿಗೆ ಗೌರವಪೂರ್ವಕವಾಗಿ ಸನ್ಮಾನವನ್ನು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ನೆರವೇರಿಸಿದರು.

ನಂತರ ಪದ್ಮಾವತಿ ಅಮ್ಮನವರ ನೃತ್ಯವನ್ನು ಚಕ್ರೇಶ್ವರಿ ಮಹಿಳಾ ಸಂಘದಿಂದ ನರೆವೇರಿತು.