ಇಂದ್ರದ್ವಾಜ ಪ್ರೋಮೋ/ ಜ್ವಾಲಾಮಾಲಾ ನ್ಯೂಸ್ / 2022

ದಶಲಕ್ಷಣ ಮಹಾಪರ್ವದ ಪಾವನ ಸಂದರ್ಭದಲ್ಲಿ ಯುಗಳ ಮುನಿಮಹಾರಾಜರಾದ ಮುನಿಶ್ರೀ 108 ಅಮೋಘಕೀರ್ತಿ ಮುನಿಮಹಾರಾಜರು  ಹಾಗೂ ಮುನಿಶ್ರೀ 108 ಅಮರಕೀರ್ತಿ ಮುನಿಮಹಾರಾಜರ ಪಾವನ ಸಾನಿಧ್ಯ ಮತ್ತು ಆಶೀರ್ವಾದದೊಂದಿಗೆ ಸೆಪ್ಟೆಂಬರ್ 1 ರಿಂದ 11ರವರರೆಗೆ  ಇಂದ್ರಧ್ವಜ ಮಹಾಮಂಡಲ ಆರಾಧನೆಯನ್ನು ಬೆಂಗಳೂರಿನ ರಾಯ ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಶಲಕ್ಷಣ ಪೂಜೆ , ಷೋಡಶಕಾರಣ ಪೂಜೆ,ಅನಂತನೋಂಪಿ, ಇಂದ್ರಧ್ವಜ ಮಹಾಮಂಡಲ ಪೂಜೆ ಯಲ್ಲಿ ಪಾಲ್ಗೊಳ್ಳುವ ಭಾಗ್ಯ ನಿಮ್ಮದಾಗಿಸಿಕೊಳ್ಳಿ. ಈ ದಿವಸಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ ವಿವಿಧ ಸಮ್ಮೇಳನಗಳನ್ನು ಕೂಡ ಆಯೋಜಿಸಲಾಗಿದೆ . ನಿಮ್ಮೆಲ್ಲರಿಗೂ ಸಹ ನಮ್ಮೆಲ್ಲರ ಆತ್ಮೀಯ ಆಹ್ವಾನ