ಪ್ರೇಮ@ಜಿನಭಜನ ಸ್ಪರ್ಧೆ- S5 / jwalamalanews / 2022

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಖ್ಯಾತ ಕನ್ನಡ ಚಲನಚಿತ್ರ ನಟಿ ಪ್ರೇಮರವರು ಜಿನ ಭಜನಾ ಲಹರಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು  ಉದೇಶಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಆಗಮಿಸಿರುವಂತಹ ವೇದಿಕೆ ಮೇಲೆ ಹಾಸಿನರಾಗಿರುವ ಎಲ್ಲ ಗಣ್ಯರಿಗು ತಮ್ಮ ಮಾತಿನ ಮೂಲಕ ನಮಸ್ಕರಿಸಿದರು. ಕಾರ್ಯಕ್ರಮಕ್ಕೆ ನನ್ನನ್ನು ಬರಮಾಡಿ ಕೊಂಡ ಸುರೇಂದ್ರ ಕುಮಾರ್ ರವರಿಗೆ ಹಾಗೂ ಅನಿತಾಮ್ಮ ನವರಿಗೂ ಮತ್ತು ವೀರೇಂದ್ರ ಹೆಗ್ಗಡೆಯವರಿಗು ನಮಸ್ಕಾರವನ್ನು ತಿಳಿಸಿದರು. ಭಜನಾ ಕಾರ್ಯಕ್ರಮವನ್ನು ವೀಕ್ಷಿಸಿದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.

ನಂತರ ಪ್ರೇಮರವರಿಗೆ ಸನ್ಮಾನ ಮಾಡಲಾಯಿತು.

ನಂತರ ಅವರು ಕೂಡ ಒಂದು ಸುಮಧುರ ಗೀತೆಯನ್ನು ಹಾಡಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್