ಶ್ರೀ ಶ್ರೀಧರ್ ಜೈನ್ ಮತ್ತು ತಂಡದಿಂದ ನೃತ್ಯ ಸಂಭ್ರಮ / jwalamalanews / 2022

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜಿನಭಜನಾ ಸ್ಪರ್ಧೆ ಭಾಗ- 5 ರ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮ ” ನೃತ್ಯ ಸಂಭ್ರಮ” ವನ್ನು ಅಂತರಾಷ್ಟ್ರೀಯ ಕಲಾವಿದರು, ಅಪ್ತಮಿತ್ರ ಖ್ಯಾತಿಯ ವಿದ್ವಾನ್‌ ಶ್ರೀ ಶ್ರೀಧರ್‌ ಜೈನ್‌ ಮತ್ತು ತಂಡದವರು ನಡೆಸಿಕೊಟ್ಟ ನೃತ್ಯ ನಿಮ್ಮ ಮುಂದೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್