-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜಿನಭಜನಾ ಸ್ಪರ್ಧೆ ಭಾಗ- 5 ರ ಸೆಮಿ ಫಿನಾಲೆ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಶ್ರೀಮತಿ ಶಶಿಕಲಾ ಸುನೀಲ್, ಖ್ಯಾತ ಹಿನ್ನೆಲೆ ಗಾಯಕರು, ಬೆಂಗಳೂರು ಇವರು ಸ್ಪರ್ಧೆಯ ಕೊನೆಯಲ್ಲಿ ತಮ್ಮ ಸುಮಧುರ ಕಂಠದಿಂದ ಸ್ಪರ್ಧಾಳುಗಳನ್ನು ಹಾಗೂ ಕಾರ್ಯಕ್ರಮದಲ್ಲಿ ನೆರೆದಿರುವವರನ್ನು ತಮ್ಮ ಸುಮಧುರ ಗಾಯನದ ಮೂಲಕ ಗಾನ ಲೋಕಕ್ಕೆ ಕರೆದುಕೊಂಡು ಹೋದ ಒಂದು ಕಿರು ನೋಟ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














