-: ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್:-
ಜಿನಭಜನಾ ಸ್ಪರ್ಧೆ ಭಾಗ- 5 ರ ಪೂರ್ಣ ಕಾರ್ಯಕ್ರಮದ ಒಂದು ಕಿರು ನೋಟ
ಜ್ವಾಲಮಾಲ.ನ್ಯೂಸ್ / 2022 ಸೆಮಿ ಫಿನಾಲೆ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಸರ್ವೇಶ್ ಜೈನ್, ಖ್ಯಾತ ಹಿನ್ನೆಲೆ ಗಾಯಕರು, ಶ್ರವಣಬೆಳಗೊಳ ಕುಮಾರಿ ಪೂಜ್ಯ ಮೋಹನ್, ಖ್ಯಾತ ಹಿನ್ನೆಲೆ ಗಾಯಕರು, ತುಮಕೂರು ಆಗಮಿಸಿದ್ದರು. ಶ್ರೀಮತಿ ಶಶಿಕಲಾ ಸುನೀಲ್, ಖ್ಯಾತ ಹಿನ್ನೆಲೆ ಗಾಯಕರು, ಬೆಂಗಳೂರು
ಸೆಮಿಫೈನಲ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಬೇಕು. ಹಾಗೆಯೇ ಸೆಮಿಫೈನಲ್ ಹಂತದ ಕಾಂಪೈರಿಂಗ್ ಈ ಸಭೆಯನ್ನು ನಡೆಸಿಕೊಡಬೇಕಾಗಿ ಮಾಸ್ಟರ್ ಆಫ್ ಸೆರಿಮನಿಯಾಗಿರುವಂತಹ ಅರುಣಾ ಚಂದ್ರಪ್ರಕಾಶ್ ರವರು ಮತ್ತು ರಜತ್ ಶ್ರೀನಾಥ್ ರವರವರಲ್ಲಿ ಕೋರಿಕೆ.














