ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಉದ್ಘಾಟನಾ ಭಾಷಣ / jwalamalanews / 2022

ಶ್ರೀಯುತ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಾರ್ಯಕ್ರಮದ ಬಗ್ಗೆ ಮಾತನಾಡಿ ಜೈನ ಸಮುದಾಯಕ್ಕೂ ಹಾಗೂ ಮೈಸೂರು ಅರಮನೆಗೂ ಇದ್ದ ಒಡನಾಟದ ಬಗ್ಗೆ ವಿವರಿಸುತ್ತಾ

(ಭಾರತೀಯ ಜನ್ ಮಿಲನ್ ವತಿಯಿಂದ ಆಯೋಜಿಸಿರುವ ಜಿನ ಭಜನಾ ಕಾರ್ಯಕ್ರಮ ಮೈಸೂರಿನಲ್ಲಿ ಅಯೋಜಿಸಿರುವ ಕಾರ್ಯಕ್ರಮವನ್ನು ಉದ್ಗಾಟಿಸಲು ಸಂತೋಷವಾಗಿದೆ ಎಂದು ಹೇಳಿದರು. ನಂತರ ವೇದಿಕೆ ನಿರ್ಮಾಣಕಾರರನ್ನು ಶ್ಲಾಘಿಸಿದರು.  ಜೈನ ಸಮುದಾಯಕ್ಕೂ ಹಾಗೂ ಮೈಸೂರು ಅರಮನೆಗೂ ಮತ್ತು ಅವರ ವಂಶದವರಿಗೂ ಇದ್ದಂತಹ ಸಂಭಂದವನ್ನು ತಿಳಿಸಿ. ಹಳೆಯ ಶಾಸನ ಸಿಕ್ಕಂತಹದ್ದು ಶ್ರವಣ ಬೆಳಗೊಳದಲ್ಲಿ, ಕೃಷ್ಣದೇವರಾಯರ ಕಾಲದಲ್ಲಿ ಇಲ್ಲಿದಂತಹ ಸಮಸ್ಯೆಗಳನ್ನು ಬಗೆಹರಿಸಿ ಬಗ್ಗೆ ಅವರು ತಿಳಿಸಿದರು. ಮತ್ತು ಧರ್ಮಸ್ಥಳಕ್ಕೂ ಮತ್ತು ಅರಮನೆಗೂ ಇದ್ದಂತಹ ಒಡನಾಟದವನ್ನು ವಿವರಿಸಿದರು. ಹಾಗೂ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರಿನಲ್ಲಿ ನಡೆಸಲು  ವೈಯಕ್ತಿಕವಾಗಿ ನನ್ನ ಬೆಂಬಲವಿರುವುದಾಗಿ ತಿಳಿಸುತ್ತಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ವಂದನೆಗಳನ್ನು ತಿಳಿಸುತ್ತ ಒಂದೆರಡು ನುಡಿಮುತ್ತುಗಳನ್ನಾಡಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್