ಜೈ ಜಿನೇಂದ್ರ ವೀಕ್ಷಕರೆ, ಅತಿಶಯ ಶ್ರೀಕ್ಷೇತ್ರ ಹೊಂಬಜದಲ್ಲಿ ಪರಂಪರಾನುಗತವಾಗಿ ನೆರವೇರಿಸಿ ಕೊಂಡು ಬಂದಿರುವ ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ರಥಯಾತ್ರ ಮಹೋತ್ಸವ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ದಿನಾಂಕ 22-03-2022 ರಿಂದ 27-03-2022ರ ವರೆಗೆ ಪರಂಪರಾನುಗತವಾಗಿ ಬಂದ ವಿವಿಧ ರಥೋತ್ಸವದೊಂದಿಗೆ ದಿನಾಂಕ 25-03-2022 ರಂದು ಮೂಲ ನಕ್ಷತ್ರದಲ್ಲಿ ನಡೆದ ಅಮ್ಮನವರ ಪೂಜೆ ಹಾಗೂ ಪ್ರಸಾದ ಬೇಡಿಕೆಯೊಂದಿಗೆ ಮಹಾರಥೋತ್ಸವದ ದೃಷ್ಯಾವಳಿಗಳನ್ನು ಅಂದು ನೀವು ನೇರಪ್ರಸಾರದಲ್ಲಿ ನೋಡಿದ್ದೀರಿ. ಇಲ್ಲಿ ಆಯ್ದ ಕ್ಷಣಗಳನ್ನು ಜೋಡಿಸಿ ಪ್ರಸ್ತುತ ಪಡಿಸಲಾಗಿದೆ ವೀಕ್ಷಿಸಿ ಧನ್ಯರಾಗಿ ವೀಕ್ಷಕರೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














