ಜೈ ಜಿನೇಂದ್ರ ವೀಕ್ಷಕರೆ, ಭಾರತೀಯ ಜೈನ್ ಮಿಲನ್ ವಲಯ 8ರ ಜಿನಭಜನಾ ಸ್ಪರ್ಧೆ ಸಿಸನ್ 5, ವಿಭಾಗವಾರು ಸ್ಪರ್ಧೆಯು ಏಳು ವಿಭಾಗಗಳಲ್ಲಿ ಇಗಾಗಲೇ ನಡೆದಿದೆ. ಇದೀಗ ಅಂತರಾಷ್ಟ್ರೀಯ 8ನೇ ವಿಭಾಗದ ಜಿನ ಭಜನಾ ಸ್ಪರ್ಧೆಯು ಆಯೋಜನೆಗೊಂಡಿದ್ದು, ಭಾರತೀಯ ಜೈನ್ ಮಿಲನ್ ಜೂ಼ನ್ 8 ಜಿನ ಭಜನಾ ಸ್ಪರ್ಧೆ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯದ ಹಿರಿಮೆಯ ಕಾರ್ಯಕ್ರಮ ಇದಾಗಿದೆ. ಈ ಸ್ಪರ್ಧೆಯನ್ನು ಯು ಎಸ್ ಎ , ಲಂಡನ್, ಆಸ್ಟ್ರೇಲಿಯಾ, ಜರ್ಮನ್, ದುಬೈ ದೇಶಗಳ ಜೈನ್ ಮಿಲನ್ ಗಳು ಆಯೋಜಿಸಿದ್ದು, ಅಲ್ಲಿನ ಜೈನ ಬಾಂಧವರು ಭಾಗವಹಿಸಲಿದ್ದಾರೆ.
ಭಾನುವಾರ 13-03-2022ರಂದು ರಾತ್ರಿ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮ ಜಿನ ಭಜನಾ ಲಹರಿ ಹಾಗೂ ಜ್ವಾಲಮಾಲನ್ಯೂಸ್ ಯೂಟ್ಯೂಬ್ ಚಾನಲ್ ಮೂಲಕ ನೇರಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ ಪ್ರೋತ್ಸಾಹಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














