ಪ್ರೋಮೋ / ಜೆಬಿ ಎಸ್-5 / ಸೆಮಿ-ಫೈನಲ್ ಮತ್ತು ಫೈನಲ್ ಸ್ಪರ್ಧೆ / ಮೈಸೂರು / ಜ್ವಾಲಮಾಲನೆ್ಯೂಸ್ / 2022

ವೀಕ್ಷಕ ಬಂದುಗಳೇ, ರಾಜ್ಯಾದ್ಯಂತ ಇದೀಗ ದೇಶ ವಿದೇಶದೆಲ್ಲೆಡೆಯು ಸಡಗರಯುತವಾಗಿ ಸಂಭ್ರಮಿಸುವ ಒಂದು ಬೃಹತ್ ವೇದಿಕೆ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಬಹುದೊಡ್ಡ ಸಮಾಜ ಪರ ಪರಿಕಲ್ಪನೆ. ನಿಮ್ಮೆಲ್ಲಾರ ಬಹು ನಿರೀಕ್ಷಿತ ಜಿನ ಭಜನಾ ಸಿಸನ್ 5ರ ಫಿನಾಲೆ ಕಾರ್ಯಕ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏಪ್ರಿಲ್ 9, 10ರಂದು ವಿಜೃಂಬಿಸಲಿದೆ.

ಹಾಗೂ ಅಂದಿನ ಕಾರ್ಯಕ್ರಮವೂ ಜ್ವಾಲಮಾಲ ನ್ಯೂಸ್ ಯೂಟ್ಯೂಬ್ ಚಾನಲ್ ನಲ್ಲಿ ನೇರ ಪ್ರಸಾರವಾಗಲಿದೆ. ಬಂಧುಗಳೇ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ಸವಿನಯ ಮನವಿ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್