ಸರ್ವೋದಯ ಧರ್ಮ ಚಿಂತನ-ಮಂಥನ-58 / 13-02-2022 /ಶ್ರೀಮತಿ ಡಾ ಸುಜಾತಾ ಶಾಸ್ತ್ರಿ ಸೋಲಾಪುರ-3/ ಜ್ವಾಲಾಮಾಲಾನ್ಯೂಸ್

ಇಂದಿನ ಚಿಂತನ ಮಂಥನ  ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿರುವಂತಹ ಡಾ||  ಸುಜಾತ ಶಾಸ್ತ್ರಿ ಯವರಿಗೆ  ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿದ್ದೇವೆ.  ಈ ಕಾರ್ಯಕ್ರಮ ಜ್ವಾಲಾಮಾಲಾ ನ್ಯೂಸ್ ಚಾನಲ್ ಮತ್ತು ಭಾರತೀಯ ಜೈನ್ ಮಿಲನ್ ವತಿಯಿಂದ ನಡೆಯುತ್ತಿದ್ದು ನಿಮ್ಮೆಲ್ಲರಿಗೂ ಸ್ವಾಗತವನ್ನು ಕೋರುತ್ತಿದ್ದೇವೆ. ಮೊದಲಿಗೆ ಕಾರ್ಯಕ್ರಮವನ್ನು ಪ್ರಾರ್ಥನೆಯನ್ನು ಮಾಡಲಿದ್ದಾರೆ ಬೆಂಗಳೂರಿನ  ಶ್ರೀಮತಿ ಹೀರಾ ಡಿ. ಜೆ  ರವರು . ಇದು ಕಳೆದ ಸಂಚಿಕೆಗಳ ಮುಂದುವರೆದ ಭಾಗವಾಗಿದ್ದು ಈ ಕಾರ್ಯಕ್ರಮದ ಚಿಂತನ ಮಂಥನದ ವಿಷಯ ಜೈನ್ ಭೋದಕ ಪತ್ರಿಕೆಯಲ್ಲಿ ಪ್ರಾಚೀನ ಮರಾಠಿ ಜೈನ್ ಗ್ರಂಥದ ಬಗ್ಗೆ.  ಈ ಗ್ರಂಥದ ಬಗ್ಗೆ ಶ್ರೀಮತಿ ಸುಜಾತ ಶಾಸ್ತ್ರೀ ಯವರು ಪ್ರಶ್ನಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ  ಕೂಲಂಕುಷವಾಗಿ ವಿವರಿಸಿ ತಿಳಿಸಿಕೊಟ್ಟರು. ಸೊಲ್ಲಾಪುರದಲ್ಲಿರುವ ಜೈನ ಬಸದಿಗಳು ಎಷ್ಟು ಇವೆ ಹಾಗೂ ಅವುಗಳ ವಿಶೇಷತೆ ಏನು ಎಂದು ತಿಳಿಸಿ ಕೊಟ್ಟರು.  ಈ ಮೂರು ವಾರಗಳು ನಮ್ಮಲ್ಲಿದ್ದ ಪ್ರಶ್ನೆಗಳಿಗೆ ತುಂಬಾ  ಕೂಲಂಕುಷವಾಗಿ ವಿವರಿಸಿ ಕೊಟ್ಟಇವರಿಗೆ  ನಮ್ಮಲ್ಲೆರ ಪರವಾಗಿ ತುಂಬಾ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ.

ಕಾರ್ಯಕ್ರಮದ ಕೊನೆಯದಾಗಿ ಶ್ರೀಮತಿ ಹೀರಾ ಜೈನ್ ಇವರಿಂದ ಶಾಂತಿ ಮಂತ್ರ ದೊಂದಿಗೆ ಈ ಕಾರ್ಯಕ್ರಮವನ್ನು ಮುಕ್ತಾಯ ಮಾಡುತ್ತಿದ್ದೇವೆ. ಜೈ ಜಿನೇಂದ್ರ.