ಮುಖ್ಯಾಂಶಗಳು-
ಭಗಾವಾನ್ ಗೂಮ್ಮಟೇಶ್ವರ ಬಗ್ಗೆ ಅವಹೇಳನಕಾರಿ ಹೇಳಿಕೆಃ ರಾಜ್ಯದೆಲ್ಲೇಡೆಯ ಜೈನ ಸಮಾಜದ ವತಿಯಿಂದ ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲು
ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡ ಜನಪದ ವಂದನೆಃ
ತಲಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಡೆದ ರಾಷ್ಟ್ರೀಯ ವಿಚಾರ ಸಂಕೀರ್ಣ.
ಭಗವಾನ್ ಶ್ರೀ ಬಾಹುಬಲಿ ಸ್ವಾಮೀಯ ಪಾದ ಪೂಜೆಯನ್ನು ನೇರವೇರಿಸಿದ ಕನಕಗಿರಿಯ ಸ್ವಸ್ತಿಶ್ರೀ ಭುವನಕರ್ತೀ ಭಟ್ಟಾರಕ ಸ್ವಾಮೀಜಿಯವರು.
ದೀಕ್ಷಾ ದಿವಸದ ಪ್ರಯುಕ್ತ ಪೂಜ್ಯ ಗುರುಗಳಿಂದ ಆರ್ಶೀವಾದ ಪಡೆದ ಹೂಂಬುಜ ಶ್ರೀಗಳು.
ಬಿಡದಿಯಲ್ಲಿ 40 ಟನ್ ತೂಕದ 24 ಅಡಿ ಎತ್ತರದ ಬಾಹುಬಲಿ ಮೂರ್ತಿ ಕೆತ್ತನೆ.
ವಿವರ
ಇತ್ತಿಚೇಗೆ ಜೈನ ದರ್ಮದ ಬಗ್ಗೆ ಜೈನ ತತ್ವಗಳ ಬಗ್ಗೆ ಒಂದಿಷ್ಟು ಪರಿಜ್ಞಾನವಿಲ್ಲದೆ ಮೂಡತನದ ಹೇಳಿಕೆಗಳು ಹರಿದಾಡುತ್ತಿದ್ದು ಇದರ ಬಗ್ಗೆ ರಾಜ್ಯದೆಲ್ಲೆಡೆಯ ಜೈನಸಮಾಜದವತಿಯಿಂದ ವ್ಯಾಪಕ ಖಂಡನೆ ಹಾಗು ಮೋಕದ್ದಮೆಗಳು ದಾಖಲಾಗುತ್ತಿವೆ.
ಹಿಜಾಬ್ ವಿಚಾರದಲ್ಲಿ ಸಾಮಜಿಕ ಜಾಲತಾಣಗಳಲ್ಲಿ ಜೈನ ಧರ್ಮವನ್ನು ಹಲವರು ಎಳೆದು ತಂದು ಅಪಮಾನ ಗೈಯುವ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು ಜೈನಧರ್ಮದ ಬಗ್ಗೆ ಅಂದಿನ ತತ್ವ ಸಿದ್ಧಾಂತದ ಅರಿವಿಲ್ಲದ ಇವರುಗಳಿಗೆ ಜೈನ ಧರ್ಮದ ಪರೂಮೋಚ್ಚ ಸಿದ್ಧಾಂತ ತತ್ವ ದಿಗಂಬರತ್ವದ ಅರಿವಿಲ್ಲದವರು ತೀಳಿಯಲೇಬೇಕಾದ ವಿಷಯ ದಿಗಂಬರತ್ವ ಜೈನ ಧರ್ಮಿಯರ ಸಮೂಸ್ರವಲ್ಲ ದಿಗಂಬರ ದೇವರಲ್ಲಿ ಕಾಣುವ ನೆಮ್ಮದಿ ಅಶ್ಲೀಲವು ಅಲ್ಲ ಎಂದು ತೀಳಿಸುವುದರ ಜೋತೆಗೆ ಇನ್ನು ವಿವರವಾಗಿ ಹೇಳಬೇಕೆಂದರೆ ಜೈನಧರ್ಮದಲ್ಲಿ ಆತ್ಮ ಕಲ್ಯಾಣಕ್ಕಾಗಿ ಸಖಲ ಪರಿಗ್ರಹಗಳನ್ನು ತ್ಯಜಿಸಿ ಸಾಧನೆಗಯುವ ಉತ್ಕ್ರೃಷ್ಟಮಟ್ಟದ ಹಾದಿಯಾಗಿದ್ದು ಜೈನ ಮುನಿಗಳು ಧರಿಸುವ ಶ್ರೇಷ್ಠ ನಿಲುವು.
ದಿಗಂಬರತ್ವದ ಪಾವಿತ್ರತೆಯನ್ನು ನಂಬಿ ಆಚರಿಸುತ್ತಿರು ಮುನಿಗಳನ್ನು ತ್ಯಾಗಿಗಳನ್ನು ಗೌರವಿಸಿ ಆರಾಧಿಸಿ ಸರ್ವಶ್ರೇಷ್ಠರೆಂದು ನಂಬಿದವರು ದಿಗಂಬರ ಜೈನರು ಹಾಗಂತ ದಿಗಂಬರ ಜೈನರೆಲ್ಲರು ದಿಗಂಬರ ಆಗಿರುವುದಿಲ್ಲ ಅದು ಅಷ್ಟು ಸುಲಭದ ವಿಚಾರವಲ್ಲ ದಿಗಂಬರತ್ವವನ್ನು ಪಾಲಿಸಲು ಹಲವಾರು ಕಠಿಣ ಹಾದಿಯಲ್ಲಿ ಸಾಗಿ ಸಾಧನೆಗೈದು ನಂತರ ತೆಗೆದುಕೂಳ್ಳುವ ಧೀಕ್ಷಾವಿಧಿ. ಇನ್ನೂಂದು ವಿಚಾರವೆಂದರೆ,ದಿಗಂಬರ ಜೈನ ಧರ್ಮದ ಶ್ರಾವಕರು ಪರಿಗ್ರಹಸ್ಥರಾಗಿ ಇರುತ್ತಾರೆ ಇದರ ಕಿಂಚಿತ್ತು ಅರಿವಿಲ್ಲದೆ ಮಾತನಾಡುವವರ ಬಗ್ಗೆ ಜೈನ ಧರ್ಮ ಕ್ಷಮಾಧರ್ಮದ ಪಾಲನೆಯಲ್ಲಿ ಕ್ಷಮಿಸಿ ಕ್ಷಮೇಯ ಹೇಳಿಕೆ ಪಡೆದು ಮನ್ನಿಸಿದ್ದು ಸಾಕಾಯ್ತು ಇನ್ನು ಮುಂದೆ ನಾವು ಹೂರಾಟಕ್ಕೆ ಸಿದ್ಧ ಎಂದು ಅವರುಗಳ ಬಗ್ಗೆ ಕಠಿಣ ಕ್ರಮ ಕೈಗೂಳ್ಳಲು ಜೈನ ಮಠಾದೀಶರಾದ ಭಟ್ಟಾರಕರುಗಳ ಸಹಿತವಾಗಿ ಆನೇಕ ಮುಖಂಡರುಗಳು ರಾಜ್ಯದೆಲ್ಲಡೆಯ ಜೈನಧರ್ಮದ ಸಮಾಜದವರು ದೂರು ದಾಖಲಿಸಿ ಬಂಧಿನಕ್ಕೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಭಗವಾನ್ ಬಾಹುಬಲಿ ಸ್ವಾಮಿಯ ಬಗ್ಗೆ ಮಾತನಾಡಿದ ಆಯುಕ್ತರ ವಿರುದ್ಧ ಶ್ರೀ ಕ್ಷೇತ್ರ ಶ್ರವಣಬೆಳಗುಳದಲ್ಲಿ ಶ್ರೀ ಗಳ ಹಾಗು ಸೂಂದ ಶ್ರೀಗಳ ಉಪಸ್ಥಿತಿಯಲ್ಲಿ ದೂಡ್ಡ ಮಟ್ಟದ ಪ್ರತಿಭಟನೆ ನೆಡೆಸಿ ದೂರನ್ನು ದಾಖಲಿಸಲಾಯಿತು ಅತೀಶಯ ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆಯ ಹೂಂಬುಜ ಶ್ರೀ ಕ್ಷೇತ್ರ ಮಠದ ಪೀಠಾದಿಪತಿಗಳಾದ ಪರಮಪೂಜ್ಯ ಸ್ವ ಶ್ರೀ ದೇವೇಂದ್ರ ಕೀರ್ತಿ ಸ್ವಾಮೀಜಿಗಳವರು ರಾಜ್ಯದ ಜನತೆಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜು ಬೋಮ್ಮಯಿ ಅವರಿಗೆ ದರ್ಶನ ನೀಡಿ ಆರ್ಶಿವದಿಸಿ ಜೈನ ಧರ್ಮದ ಹಲವು ಬೇಡಿಕೆಗಳ ಮನವಿ ಪತ್ರವನ್ನು ನೀಡಿದರು. ಈ ಸದಂರ್ಭದಲ್ಲಿ ಗೃಹ ಸಚಿವರಾದ ಶ್ರೀ ಅರಜ್ಞಾನೇಂದ್ರ ಅವರು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿಯಮಿತ ನೀರ್ದೆಶಕರಾದ ಸುರೇಶ ಬಟ್ಲೆ ಅವರು ಮತ್ತು ಮಾದಲಿಂಗಯ್ಯ ಅವರು ಉಪಸ್ಥಿತರಿದ್ದರು.ಅಲ್ಲದೆ ಈ ಘಟನೆಯನ್ನು ಖಂಡಿಸಿ ಸಂದೇಶವನ್ನು ರವಾನಿಸಿದ್ದಾರೆ, ಇನ್ನು ಮಾಳ ಅರ್ಶೀತ್ ರಾವ್ ಅವರು ತಮಗೆ ತಿಳಿದಂತೆ ಇತ್ತಿಚೀನ ಹಲವು ದಿನಗಳಿಂದ ನಮ್ಮ ಜೈನ ಧರ್ಮದ ಆರಾಧ್ಯ ದೈವ ಶ್ರೀ ಬಾಹುಬಲಿ ಬಗ್ಗೆ ಮೈಸೂರು ಪ್ರಾಂತ್ಯದ ಆಯುಬ್ಕಾಂಡ್ ಅವರು ನೀಚ ಮನಸ್ಸಿನ ವ್ಯಕ್ತಿ ಯು ತನ್ನ ತಪ್ಪಿನ ಅರಿವಾಗಿ ಈಗಷ್ಟೆ ಸಮಾಜದ ಎಲ್ಲಾ ಬಂಧುಗಳು ಆಕ್ರೂಶಗಳು ನಿಂದನೆಯನ್ನು ಸಹಿಸಿಕೂಳ್ಳಲಾರದೆ ನಾಟಕೀಯವಾಗಿ ಕ್ಷಮೆಯನ್ನು ಯಾಚಿಸಿದ್ದಾರೆ ಈತನ ಕ್ಷಮೆ ನಮಗೆ ಬೇಕಾಗಿಲ್ಲ ಈತ ಎನಿದ್ದರು ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಕಟಕಟೆಯಲ್ಲಿ ನಿಂತು ಕ್ಷಮೆ ಕೇಳುವಹಾಗೆ ಈತನ ಮೇಲೆ ಎಫ್.ಐ,ಆರ್ ದಾಖಲಿಸಬೇಕಾಗಿದೆ ಎಂದು ಕರೆ ನೀಡುವುದರ ಮೂಲಕ ಖಂಡಿಸದರಲ್ಲದೆ ಇದಕ್ಕೆ ವ್ಯಾಪಕವಾಗಿ ಬೆಂಬಲ ಕೇಳಿಬಂದಿದೆ , ಬೇಲೂರು ಜೈನ ಸಮಾಜದವತಿಯಿಂದಕೂಡ ಪ್ರಕಣವನ್ನು ದಾಖಲಿಸಲಾಗಿದೆ, ಅಥಣಿ ಜೈನ ಸಮಾಜದವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದೆ, ಕಾರ್ಕಳ ಜೈನ ಸಮಾಜದವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದೆ,ಮೈಸೂರಿನ ಜೈನ ಸಮಾಜದವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದೆ, ಭಾರತ್ ಜೈನ್ ಮೈಸೂರುವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದೆ. ಮೂಡಬಿದರೆ ಜೈನ್ ಮಿಲನ್ ಸಮಾಜದವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದೆ,ಬೆಳ್ತಂಗಡಿ ಜೈನ್ ಮಿಲನ್ ಶಾಖೆವತಿಯಿಂದ ಹಾಗು ಸಮಾಜದವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದೆ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರ ನೇತೃತ್ವದಲ್ಲಿ ಮಾನ್ಯ ಗೃಹ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಕುಪ್ಪಳಿ ಜೈನ ಸಮಾಜದವತಿಯಿಂದಲೂ ಕೂಡ ಪ್ರಕರಣ ದಾಖಲಿಸಲಾಗಿದ್ದು ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ,ಬೆಳಗಾವಿಯ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಜೈನ ಯುವ ಸಂಘಟನೆ ಸೇರಿದಂತೆ ವಿವಿಧ ಸಂಘಟನವತಿಯಿಂದ ಎಫ್.ಐ,ಆರ್ ದಾಖಲಿಸಬೇಕಾಗಿದೆ, ಅಷ್ಟೇ ಅಲ್ಲದೆ ಇನ್ನು ಹಲವಾರು ಪ್ರರಕಣಗಳು ರಾಜ್ಯದೆಲ್ಲಡೆ ದಾಖಲಾಗುತ್ತಿದ್ದು,ನಮಗೆ ತಲುಪಿತ ಮಾಹಿತಿಯ ಪ್ರಕಾರ ವಿವರವನ್ನು ನೀಡಲಾಗಿದೆ.
ಇದೀಗ ಬಂದ ಸುದ್ದಿಯ ಪ್ರಕಾರ ನಮ್ಮನಿಮ್ಮೇಲ್ಲರ ಹೋರಟಕ್ಕೆ ಜಯ ಸಿಕ್ಕಿದೆ ಮೈಸೂರಿನ ಆಯುಬ್ ಖಾನ್ ಹಾಗು ನ್ಯೂಸ್ ಚಾನಲ್ ನ ಮುಖ್ಯಸ್ಥ ಇದೀಗ ಪೊಲೀಸ್ ಬಂಧನಕ್ಕೆ ಒಳಗಾಗಿದ್ದಾರೆ ಕಾನೂನು ರೀತಿಯ ಹೋರಟ ಮುಂದುವರೆಯುವುದು.
ಶ್ರೀ ಕ್ಷೇತ್ರ ಕಂಬಲಹಳ್ಳಿ ಶ್ರೀ ಶ್ರೀ ಬಾನ್ ಕೀರ್ತಿ ಭಟ್ಟರಕ ಪಟ್ಟಚಾರ್ಯ ಮಹಾ ಸ್ವಾಮೀಜಿಗಳ ಅಮೃತ ಅಸ್ಥದಿಂದ ಜನಪದ ವಂದನೆ ಎಂಬ ಗ್ರಂಥವು ಲೋಕರ್ಪಣೆಗೂಂಡಿದೆ 30-01-2022 ರಂದು ತತ್ವಸ್ರ ಸೂತ್ರ ಕಲ್ಯಾಣ ಮಂದಿರ ಸ್ತೂತ್ರ ಹಾಗು ಭಕ್ತಮ್ರ ಸ್ತೂತ್ರ ಒಳಗೂಂಡ ಜನಪದ ವಂದನೆ ಎಂಬ ಗ್ರಂಥವು ಶ್ರೀ ಕ್ಷೇತ್ರ ಕಂಬದಹಳ್ಳಿಯಲ್ಲಿ ಶ್ರೀ ಶ್ರೀ ಬಾನ್ ಕೀರ್ತಿ ಭಟ್ಟರಕ ಪಟ್ಟಚಾರ್ಯ ಮಹಾ ಸ್ವಾಮೀಜಿಗಳ ಅಮೃತ ಅಸ್ಥದಿಂದ ಲೋಕರ್ಪಣೆಗೂಂಡಿದ್ದು ಸರಳವಾದ ಅರ್ಥವುಳ್ಳ ಈ ಗ್ರಂಥದ ಸಂಪದಕರು ಮತ್ತು ಅನುವಾದಕಾರರು ಆದ ಮೈಸೂರಿನ ಶ್ರೀಮತಿ ಚಂದ್ರಿಕ ವಿಜಯಕುಮಾರ್ ಹಾಗು ಗ್ರಂಥದ ಪ್ರಕಶಕರು ಆದ ಶ್ರೀಮತಿ ವೀಣಾಪಾಶ್ವನಾಥ್ ಮೈಸೂರು ಮತ್ತು ಆಲೂರು ಕುಟುಂಬದವರಾದ ಶ್ರೀ ಮಹಾವೀರ್ ಆಲೂರು ಶಿರಸಿ ,ಶ್ರೀಮತಿ ಪಿಯಲಟ್ಟೆ ಬೆಳಗಾವಿ ಹಾಗು ಶ್ರೀಮತಿ ಜಯಲಕ್ಷ್ಮೀ ಪಾಶ್ವನಾಥ್‌ರವರು ಸೇರಿದ್ದರೆ ಈ ಗ್ರಂಥವು ಪಠ್ಯ ಪುಸ್ತಕವಾಗಿ ಮಕ್ಕಳ ಅಧ್ಯಯನಕ್ಕೆ ಎಂದು ಮಠದ ಮಕ್ಕಳಿಗೆ ನೀಡಲಾಯಿತು.
ತಲಕಾಡು ಗಂಗರು ಮತ್ತು ಚಾವುಂಡರಾಯ ಎಂಬ ರಾಶಿಯ ವಿಚಾರ ಸಂಕಿರ್ಣ ತಲಕಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳಕಾಲ ನೆಡೆಯಿತು, ದಿನಾಂಕ 02-02-2022 ರಂದು ಶ್ರವಣಬೆಳಗುಳದ ಪುಜ್ಯ ಸ್ವಾಮೀಜಿಯವರಾದ ಅಪೇಕ್ಷೆಯಂತೆ ತಲಕಾಡು ಗಂಗರು ಮತ್ತು ಚಾವುಂಡರಾಯ ರಾಷ್ಟ್ರೀಯ ವಿಚಾರ ಸಂಕಿರ್ಣ ತಲಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿಶ್ವವಿಧ್ಯನಿಲಯದ ಸಹಭಾಗಿತ್ವದೂಂದಿಗೆ 2 ದಿನಗಳ ಕಾಲ ಬಹಳ ಅದ್ದುರಿಯಾಗಿ ನೆಡೆಯಿತು ಮೈಸೂರು ವಿಶ್ವವಿಧ್ಯನಿಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ|| ಹೇಮಂತ್ ಕುಮಾರ್ ರವರು ಉದ್ಘಾಟಿಸಿದರು.ಶ್ರವಣಬೆಳಗೂಳದ ಶ್ರೀ ಮಠದ ಪರವಾಗಿ ಬಾಹುಬಲಿ ಪ್ರಕೃತ ವಿಧ್ಯಾಪೀಠದ ಶ್ರೀ ಜೀನೆಂದರ ಕುಮಾರ್ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಕನಕಗಿರಿಯ ಭಗವಾನ್ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪಿಸಿದ ಅಂಗವಾಗಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದ ಪೂಜೆಯನ್ನು ಪಂಚಮೃತ ಅಭಿಷೇಕದ ಮೂಲಕ ಸ್ವ ಶ್ರೀ ಭುವನ ಕೀರ್ತಿ ಭಟ್ಟರಕ ಸ್ವಾಮೀಜಿ ನೇರವೆರಿಸಿದರು.
ಅಭಿನಂದನ ಸುದ್ದಿಗಳ ಸರಣಿ
ಚಿಕ್ಕೂಡಿ ಪಟ್ಟಣದ ಖ್ಯಾತ ವೈದ್ಯರಾದ ಡಾ|| ಪದ್ಮಜ ರಾಜ್ ಪಾಟೀಲ ಅವರ ಧರ್ಮಪತ್ನಿ ನಿಪ್ಪನಿಯ ಮಹತ್ಮ ಗಾಂಧಿಯ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿಗಳು ಹಾಗು ಬಡ ಜನರ ಸೇವಕರು ಆದ ಡಾ|| ಸೀಮ ಬುಜ್ಜಳ ಇವರು ಸಂತಾನ ಹರಣ ಶಸ್ತ್ರ ಚಿಕಿಸ್ಸಿಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಬೆಸ್ಟ್ ಲ್ಯಪ್ಟೂಸ್ಕೂಪಿ ಸರ್ಜರಿ ಎಂಬ ಪ್ರಶಸ್ತಿಯನ್ನು ಬೆಳಗಾವಿಯ ವಿಧಾನಸೌಧದಲ್ಲಿ ನೀಡಿ ಗೌರವಿಸಲಾಯಿತು ಇವರಿಗೆ ಜ್ವಾಲಮಾಲ ನ್ಯೂಸ್ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ತಮ್ಮ ದಿಕ್ಷಾ ದಿವಸದ ಅಂಗವಾಗಿ ಶ್ರವಣಬೆಳಗೂಳದ ಪೂಜ್ಯಾ ಗುರುಗಳಾದ ಚಾರಿ ಶ್ರೀ ಗಳಿಂದ ಶ್ರೀ ದೆವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಆರ್ಶೀವಾದ ಪಡೆದ ಕ್ಷಣಗಳನ್ನ ನೀವು ನೋಡಲಿದ್ದೀರಿ
ಬೆಳಿಗೆರಿ 40 ಟನ್ ತೂಕದ 24 ಅಡಿ ಎತ್ತರದ ಭಗವನ್ ಬಾಹುಬಲಿಶನ ಮೂರ್ತಿಯ ಕೆತ್ತನೆಯಾಗಿದೆ ವಿವರವನೊಮ್ಮೆ ನೋಡಿ
40 ಟನ್ ತೂಕದ 24 ಅಡಿ ಎತ್ತರದ ಭಗವನ್ ಬಾಹುಬಲಿ ಮೂರ್ತಿಯನ್ನು ರಾಮನಗರ ಜಿಲ್ಲೆಯಲ ಬಿಡದಿಯಲ್ಲಿ ಕೆತ್ತನೆ ಮಾಡಿದ್ದು ಈ ಮೂರ್ತಿಯನ್ನು ಬೆಳಗಾವಿ ಜಿಲ್ಲೆಯ ಹಿರೆಬಾಗೆವಾಡಿ ಸಮೀಪದ ಅಹಿಂಸ ಚಿತ್ರಕ್ಕೆ ಸಾಗಿಸಲಾಗುವುದು , ಭಗವನ್ ಬಾಹುಬಲಿ ಮೂರ್ತಿಯನ್ನುಇಲ್ಲಿಂದ ಬಿಳ್ಕೂಡುವ ಸಲುವಾಗಿ ಮೈಸೂರು ರಸ್ತೆಯ ನೈಸ್ ಜಂಕ್ಷನ್ ಸಮೀಪದ ಪಂಚಮುಖಿ ಗಣೇಶ ದೇವಸ್ಥದ ಎದುರು ಸಣ್ಣ ಕಾರ್ಯಕ್ರಮವನ್ನು ಹಮ್ಮೀಕೂಂಡು ಬಿಬಿಎಂಪಿ ಆಡಳಿತಾಧಿಕಾರಿಗಳ ಸಂಪರ್ಕಧಿಕಾರಿ ಶಂಕರ್ ಎಸ್ ಎನ್ , ಹಿರಿಯ ಚಲನ ಚಿತ್ರ ನಟ ಅಶೋಕ್ ,ಹಾಗೂ ಪತ್ರಕರ್ತ ಸುದೀಂದ್ರ ರಾವ್ ಸೇರಿದಂತೆ ಜೈನ ಸಮುದಾಯದ ಸಂತರುಗಳು ಭಗವನ್ ಬಾಹುಬಲಿ ಮೂರ್ತಿಗೆ ಪೂಜೆ ಸಲ್ಲಿಸಿ ದಿನಾಂಕ 10.02.2022 ರಂದು ಬಿಳ್ಕೂಟ್ಟಿದ್ದಾರೆ
ದಕ್ಷೀಣ ಕನ್ನಡ ಜಿಲ್ಲೆ ಹಾಗು ಉಡುಪಿ ಜಿಲ್ಲೆಯಲ್ಲಿ ನೆಡೆದ ಪಂಚಕಲ್ಯಾಣ ಮೊಹೊತ್ಸವಗಳೊಂದಿಗೆ ಮತ್ತೆ ಮುಂದಿನವಾರ ನಿಮ್ಮೊಂದಿಗೆ ಇರಲಿದ್ದೆನ














