ದಕ್ಷಿಣ ಕನ್ನಡ ಜಿಲ್ಲೆಯ ಭಂಟ್ವಾಳ ತಾಲ್ಲೂಕಿನ ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ತೀರ್ಥಂಕರರ ಜಿನ ಚೈತ್ಯಾಲಯ ಪಾಣಂತಬೈಲು. ಇಲ್ಲಿನ ನೂತನ ಬಿಂಬ ಪ್ರತಿಷ್ಟೆ ಹಾಗೂ ಪಂಚಕಲ್ಯಾಣ ಮಹೋತ್ಸವ ಪರಮಪೂಜ್ಯ 108 ಅಮೋಘ ಕೀರ್ತಿ ಮಹಾರಾಜರ ಪರಮಪೂಜ್ಯ 108 ಅಮರಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಸ್ವಸ್ತಿ ಶ್ರೀ ಜ್ಞಾನಯೋಗಿ ಲಲಿತಕೀರ್ತಿ ಭಟ್ಠಾರಕ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯೊಂದಿಗೆ ಪಾಣಂತಬೈಲು ಬಸದಿಯ ಪಂಚಕಲ್ಯಾಣ ಸಮಿತಿಯ ಸರ್ವ ಸದಸ್ಯರ ಅಮೋಘ ಆಯೋಜನೆಯಲ್ಲಿ ನಡೆದ ಸುಸಂದರ್ಭದಲ್ಲಿ ಸ್ವತಃ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಉಪಸ್ತಿತಿಯಲ್ಲಿ ಜನ್ಮಕಲ್ಯಾಣ ಮತ್ತು ಪರಿನಿಶ್ರಮ ಕಲ್ಯಾಣದ ಕೆಲವು ಕ್ಷಣಗಳನ್ನು ಇಲ್ಲಿ ಪ್ರಸಾರ ಮಾಡುತ್ತಿದ್ದೇವೆ.
ಕ್ಷೇತ್ರ ಪರಿಚಯ- 42 / ಪನಂತಬೈಲು-2 / ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ / ಜ್ವಾಲಾಮಾಲಾನ್ಯೂಸ್














