ಧರ್ಮದ ಕುಡಿ- 54 / 09-01-2022 / jwalamalanews / 2021

ಜೈ ಜೀನೇಂದ್ರ ವೀಕ್ಷಕರೇ ಈತ ‍ತ‍ನಯ್ ಜೈನ್ ‍ತಂದೆ ಜೀನೇಂದ್ರಕುಮಾರ್ ಜೈನ್  ತಾಯಿಶ್ವೇತಜೈನ್ ದಕ್ಷಿಣ ಕನ್ನಡ ಜಿಲ್ಲೆಯ ಕೊಸಮಾರು ಹತ್ತಿರದ ಹಿಂದೂ ಗ್ರಾಮದ ಈ ಪುಟ್ಟ ಪ್ರತಿಭೆಗೆ ಕೇವಲ 8ವರ್ಷ ಆದರೆ ಬಹಳಚೂಟಿ ಹುಡುಗ ಇವನಿಗೆ ಸಂಗೀತ ಯಕ್ಷಗಾನ  ಎಂದರೆ  ಬಹಳ ಪ್ರಿಯವಾದ ಹವ್ಯಾಸಗಳು ಅಲ್ಲದೇ ಇತರ ಕ್ರೀಡೆ ಶೈಕ್ಷಣಿಕ ಚಟುವಟಿಕೆಗಳಲ್ಲೂ ಕೂಡ ಮುಂದೆ ಇದ್ದಾನೆ ಧರ್ಮಾಸಕ್ತಿಯನ್ನು ಬೆಳೆಸಿಕೊಂಡಿರುವ ಈತ ತಂದೆಯೊಂದಿಗೆ ಬಸದಿ ದರ್ಶನ ಹಾಗೂ ಮುನಿಗಳ   ವಿಹಾರದಲ್ಲೂ ರಾಜ್ಯಮಟ್ಟದಲ್ಲಿ 2 ನೇ ಬಹುಮಾನ ಗಳಿಸಿ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.ಅಷ್ಶೇ ಅಲ್ಲದೆ ಮಂಗಳೂರಿನ ನೆಡೆದ ಜಿನ ಭಜನ ಕಾರ್ಯಕ್ರಮದಲ್ಲಿ ಈತನಿಗೆ ಸನ್ಮಾನಿಸಿ ಗೌರವಿಸಲಾಗಿದೆ ಇಷ್ಟೂ ಚಿಕ್ಕವಯಸಿನಲ್ಲೇ ಸಾಧನೆಯ ಹಾದಿ ಹಿಡಿದ ಮುದ್ದು ಬಾಲಕನೊಂದಿಗೆ ಸಂವಾದ ನೆಡೆಸಿದ್ದೆವೆ ನೋಡೊಣ ಬನ್ನಿ ಜೈ ಜೀನೇಂದ್ರ  ನನ್ನ ಹೆಸರು ತನಯ್ ಜೈನ್ ನಾನು 3ನೇ ತರಗತಿಯಲ್ಲಿ ಇಂಗ್ಲೀಷ್ ಮೀಡಿಯಂ ನಲ್ಲಿ ಓದುತ್ತಿದ್ದೇನೆ ನಿನಗೆ ಜಿನ ಬಜನೆಯ ಬಗ್ಗೆ ಹೇಗೆ ಬಂತು ಅಮ್ಮ ಸಂಗೀತ ಕಲಿತಿದ್ದಾರೆ ಹಾಗೆಯೇ ನಾನು ಹಾಡುತ್ತಾ ಹಾಡುತ್ತಾ ಕಲಿತಿದ್ದೇನೆ.ಮೇಡಂ ಕೇಳಿದರು ಬೇರೆ ಏನೆಲ್ಲಾ ಆಸಕ್ತಿ ಇದೆ ನಿನಗೆ ಎಂದು ಕೇಳಿದರು ಆ ಮಗು ತನಯ್ ಜೈನ್ ಹಾಡಲು ಆಸಕ್ತಿ ಇದೆ ಮತ್ತು ಯಕ್ಷಗಾನ ಕಲಿತುಕೊಳ್ಳುವ ಆಸಕ್ತಿ ಇದೆ.ಹಾಗು ನನಗೆ ಓದಲು ಆಸಕ್ತಿ ಇದೆ ರಾಜ್ಯಮಟ್ಟದಲ್ಲಿ  ಚಿನ್ನರ ಜಿನ ಬಜನೆಯಲ್ಲಿ ನಿನಗೆ 2ನೇ ಬಹುಮಾನ ಬಂದಾಗ ನಿನಗೆ ಹೇಗೆ ಅನಿಸಿತು ಎಂದು ಮೇಡಂ ತನಯ್ ಜೈನ್ ಮಗುವಿಗೆ ಕೇಳಿದರು ಮೊದಲೆ ಬಹುಮಾನ ಬರುತ್ತದೆ ಎಂದು ನೀನು ಅಂದುಕೊಂಡಿದ್ದೀಯ ಎಂದು ಆ ಮಗುವಿಗೆ ಮೇಡಂ ಕೇಳಿದರು ಅದಕ್ಕೆ ಮಗು ಬಹುಮಾನ ಬರುತ್ತದೆ ಎಂದು ಗೊತ್ತಿತ್ತು ಆದರೆ ಯಾವ ಬಹುಮಾನ ಬರುತ್ತದೆ ಎಂದು ಗೊತ್ತಿರಲಿಲ್ಲ ಅದಕ್ಕೆ ಮೇಡಂ ಮುಂದೆನೂ ನೀನೂ ಈ ಜಿನ ಬಜನೆಯನ್ನು ಮುಂದುವರೆಸಿಕೊಂಡು ಹೋಗುವ ಆಸಕ್ತಿ ಇದೆಯಾ ಮುಂದೇನೂ ಮುಂದು ವರೆಸಿಕೊಂಡು ಹೋಗುತ್ತೀಯ ಎಂದು ಮೇಡಂ ಕೇಳಿದರು. ನನಗೆ ಇದರ ಬಗ್ಗೆ ಆಸಕ್ತಿ ಇದೆ ಮುಂದೆ ಈ ಜಿನ ಬಜನೆಯಲ್ಲಿ ರಾಜ್ಯಮಟ್ಟದಲ್ಲಿ ಮೊದಲು ಬರಲು ಪ್ರಯತ್ನಮಾಡುತ್ತೇನೆ. ಮೇಡಂ ತನಯ‍್ ಗೆ ಕೇಳಿದರು ನೀನು ಈಗ ಜಿನ ಭಜನೆ ಕಲಿತಿದ್ದೀಯ  ಅಲ್ವಾ ಹಾಗೇಯೇ ಮಂತ್ರ ಕಲಿಯೊದ್ದಕ್ಕೆ ಬಸದಿಗೆ ಹೋಗೊದ್ದಕ್ಕೆ ಮುನಿಗಳ ಸೇವೆ ಮಾಡೊದಕ್ಕೆ ಇದಕ್ಕೆಲ್ಲಾ ಆಸಕ್ತಿ ಇದೆಯಾ ಅದಕ್ಕೆ ತನಯ್ ಹೌದು ಮೊನ್ನೆ ಬಸದಿಗೆ ಹೊಗಿದ್ದೆ ಮುನಿಗಳ ಜೊತೆ ವಿಹಾರಕ್ಕೆ ಹೊಗಿ ಬಂದಿದ್ದೆ ಅದಕ್ಕೆ ಮೇಡಂ  ತನಯ್ ನೀನು ಜಿನ ಭಜನೆ ಹಾಡಿ ಬಹುಮಾನ ಗಳಿಸಿದ್ದೀಯ  ಇದೆ ರೀತಿ ಜಿನ ಭಜನೆ ಮುಂದುವರೆಸಿಕೊಂಡು ಹೋಗು ನಿಮಗೆ ಒಳ‍್ಳೆಯದಾಗಲಿ ಎಂದು ಜ್ವಾಲಾ ಮಾಲಾ ಡಾಟ್ ನ್ಯೂಸ್ ವತಿಯಿಂದ ನಿನಗೆ ಹೃತ್ಪೂರ್ವಕ  ಅಭಿನಂದನೆ ಸಲ್ಲಿಸುತ್ತಾ ಇದ್ದೇನೆ. ಕರ್ನಾಟಕ ಜೈನ ಧರ್ಮ ಮತ್ತು ಭಾರತೀಯ ಜೈನ್ ಮಿಲನ್ ಹಾಗೆಯೇ ನನಗೆ ಅಭಿನಂದಿಸಿ ಪ್ರೋತ್ಸಾಹಿಸಿದ ಜ್ವಾಲಾಮಾಲಾ ನ್ಯೂಸ್ ತಂಡದವರಿಗೂ ಧನ್ಯವಾದಗಳು.