ದಾವಣಗೆರೆ ಚಾತುರ್ಮಾಸ -2016

ದಾವಣಗೆರೆ ಚಾತುರ್ಮಾಸ -2016 ರಲ್ಲಿ ಪರಮ ಪೂಜ್ಯ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಜನ್ಮ ಜಯಂತಿ ಹಾಗೂ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರ ದೀಕ್ಷಾ ಜಯಂತಿ 16-10-2016 ಭಾನುವಾರದಂದು ಸಮಸ್ತ ದಿಗಂಬರ ಜೈನ ಸಮಾಜ ಹಾಗೂ ಚಾತುರ್ಮಾಸ ಕಮಿಟಿಯ ಆಶ್ರಯದಲ್ಲಿ ವಿಜೃಂಭಣೆಯಿಂದ ನಡೆಯಿತು.