ಜೈ ಜಿನೇಂದ್ರ ವೀಕ್ಷಕರೆ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಶ್ರೀ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ನಡೆಯುವ ಕಾರ್ಯಕ್ರಮಗಳನ್ನು ನಾಂದಿ ಮಂಗಳ ಪೂಜೆ ತೀರ್ಥಂಕರರುಗಳ ಪೂಜೆ ಹಾಗೂ ಮಹಾಮಸ್ತಕಾಭಿಷೇಕ ಕೈಂಕರ್ಯಗಳಲ್ಲಿ ಬಳಸಲಾಗುವ ಸಾಮಗ್ರಿಗಳ ಶುದ್ದಿಕರಣ ಕಾರ್ಯದಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು.
ಶ್ರೀ ನಂದಕುಮಾರ್ ರವರು ಶುದ್ದಿಕರಣ ಕಾರ್ಯಕ್ರಮ ಪ್ರಾರಂಭವನ್ನು ಕುರಿತು ವಿವರಣೆ ನೀಡಿದರು.
ಜಗತ್ ಪ್ರಸಿದ್ದ ಐತಿಹಾಸಿಕ ಮಹೋತ್ಸವ ಶ್ರೀ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೆಲವೆ ದಿನಗಳು ಮಾತ್ರ. ಮಹಾಮಸ್ತಕಾಭಿಷೇಕದ ಸಂಭ್ರಮಾಚರಣೆಗೆ ಶ್ರೀ ಕ್ಷೇತ್ರ ಸಜ್ಜಾಗಿದೆ ಇಲ್ಲಿನ ಪ್ರಗತಿ ಕಾರ್ಯಗಳ ಕಡೆ ಒಂದು ನೋಟ.
ನಾವೀಗ ತ್ಯಾಗಿ ನಗರದಲ್ಲಿ ಇದ್ದೇವೆ, ದೇಶದೆಲ್ಲೇಡೆ ಇಂದ ಕಾಲ್ನಡಿಗೆಯಿಂದ ಬಂದ ಮುನಿಗಳು ಇಲ್ಲಿ ಬೀಳುಬಿಟ್ಟಿದ್ದಾರೆ ಬನ್ನಿ ತ್ಯಾಗಿ ನಗರದಲ್ಲಿ ಒಂದು ನೋಟ.
ಪರಮ ಪೂಜ್ಯ ಶ್ರೀ 108 ಪುಷ್ಪದಂತ ಸಾಗರ್ ಜೀ ಮಹಾರಾಜರು ಮಾತನಾಡಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮದ ಬಗ್ಗೆ ಮತ್ತು ಅಲ್ಲಿ ಹೊದಗಿಸಿರುವ ಸಕಲ ವ್ಯವಸ್ಥಿತ ಸೌಲಭ್ಯಗಳ ವಿವರಣೆ ನೀಡಿದರು.
ವಾರ್ತಾ ಇಲಾಖೆಯ ಶ್ರೀ ವಿನೋದ್ ಚಂದ್ರ ರವರು ಮಾನತಾಡಿ ಮಾಧ್ಯಮದವರಿಗಾಗಿ ನಿರ್ಮಿಸಿರುವ ಟೆಂಟ್ ಗಳು ಮತ್ತು ಟೆಂಟ್ ಗಳಲ್ಲಿರುವ ಸೌಕರ್ಯ ಹಾಗೂ ವಿದೇಶಿ ಪತ್ರಕರ್ತರಿಗೆ ದೇಶದ ನಾನಾ ರಾಜ್ಯದಿಂದ ಬರುವಂತಹ ಪತ್ರಕರ್ತರಿಗಾಗಿ ಪ್ರತ್ಯೇಕ ಟೆಂಟ್ ಅಥವಾ ವಸತಿ ಸೌಕರ್ಯ, ಭೋಜನಾ ಸೌಕರ್ಯ ಮಾಡಿರುವುದಾಗಿ ತಿಳಿಸಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.