ಪ್ರಶಸ್ತಿ ವಿಜೇತ ಸ್ಮರಣೆ / ಡಾ. ಶ್ರೀ ಡಿ.ವೀರೇಂದ್ರ ಹೆಗ್ಗಡೆ / jwalamalanews / 2021

ಪದ್ಮ ವಿಭೂಷಣಶ್ರೀ ವೀರೇಂದ್ರ ಹೆಗ್ಗಡೆಯವರ ಸಾಧನೆ ಅನನ್ಯ. ಇವರ ಸಾಧನೆಗಳು ಗೌರವಾರ್ಹವಾದುದು ಇವರು ಸಾಗಿ ಬಂದ ದಾರಿ  ಬಹಳ ವೈಶಿಷ್ಟ್ಯಪೂರ್ಣವಾದುದು. ಮಾನವ ಕಲ್ಯಾಣದ ವಿಸ್ತೃತ ದೃಷ್ಠಿಕೋನವನ್ನು ಹೊಂದಿರುವುದಾಗಿ ಯಾವ ಅಧಿಕಾರಕ್ಕೂ ಆಸೆ ಪಡದ ಇವರಿಗೆ ಅಧಿಕಾರ ರಹಿತರಾಗಿ ಎಲ್ಲದ್ದಕ್ಕೂ ಮಿಗಿಲಾದ ಸಮಾಜಸೇವೆ ಧರ್ಮಸೇವೆ ಇವರದ್ದು .ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವೊಂದು ಸಾಕಾಯಿತು ಇವರ ದಿಟ್ಟ ನಡೆಗೆ. ಇಂತಹ ಸಾರ್ಥಕ ಬದುಕನ್ನು ತಮ್ಮದಾಗಿಸಿಕೊಂಡು ಬಂದವರಿಗೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿತ್ತಲ್ಲದೆ  ರಾಜ್ಯ ರಾಷ್ಟ್ರ ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ಮಹಾನ್ ಪ್ರಶಸ್ತಿಗಳು  ಇವರ ಮುಡಿಗೇರಿ  ತನ್ನ ಘನತೆಯನ್ನು ಅರ್ಥವನ್ನು ಹೆಚ್ಚಿಸಿಕೊಂಡಿದೆ. ಅವುಗಳಲ್ಲಿ ಬಹಳ ಮುಖ್ಯವಾದ ಪ್ರಶಸ್ತಿಗಳನ್ನು ಮಾತ್ರ ಇಲ್ಲಿ ಪ್ರಸ್ತುತ ಪಡಿಸಲು ನಾವು ಹೆಮ್ಮೆಯೊಂದಿಗೆ  ಸಂತೋಷವನ್ನು ಪಡುವ ಅವಕಾಶ ನಮ್ಮದಾಗಿದೆ.

ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಶಂಕರ್ ದಯಾಳ್ ಶರ್ಮಾ ರವರಿಂದ ರಾಜಶ್ರೀ ಪ್ರಶಸ್ತಿ.

ಮಂಗಳೂರು ವಿಶ್ವವಿದ್ಯಾನಿಲಯದಿಂದ  ಗೌರವ ಡಾಕ್ಟರೇಟ್ ಪದವಿ

ಭಾರತದ ಮಾಜಿ ಪ್ರಧಾನಿ ವಾಜಪೇಯಿ ರವರಿಂದ ಫಿಕ್ಕಿ ಪ್ರಶಸ್ತಿ.

ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ.

ಶ್ರೀಮತಿ ಸುಶ್ಮಾ ಸ್ವಾರಜ್ ರವರಿಂದ ಮೋಹನ್ ಲಾಲ್ ಮೆಹ್ತಾ ಪ್ರಶಸ್ತಿ.

ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ

ಈ ಟಿ ವಿ ವಾತಿಕಾ ವರ್ಷದ  ಕನ್ನಡಿಗ

ಜೇಯಂಟ್ಸ್ ಇಂಟರ್ನ್ಯಾಷನಲ್ ಅವಾರ್ಡ್

ಬ್ರಿಟನ್ ನಿಂದ ಎ ಆರ್ ಸಿ ಪಿ ಎಸ್ ಅವಾರ್ಡ್

ರಾಜೀವ್ ಗಾಂದಿ ಪ್ರಶಸ್ತಿ

ಬಸವಶ್ರೀ ಪ್ರಶಸ್ತಿ .ನಾಡೋಜ ಪ್ರಶಸ್ತಿ

ವಿಶ್ವೇಶ್ವರಯ್ಯ ಪ್ರಶಸ್ತಿ

ಕರ್ನಾಟಕ ರತ್ನ ಅವಾರ್ಡ್

ಆಶ್ದೇಪ್ ಅವಾರ್ಡ್

ಪದ್ಮ ವಿಭೂಷಣ ಪ್ರಶಸ್ತಿ

ಏಶಿಯಾಸ್ ಗ್ರೇಟೇಸ್ಟ್ ಲೀಡರ್

ಭಗವಾನ್ ಶ್ರೀ ಮಹಾವೀರ ಶಾಂತಿ ಪ್ರಶಸ್ತಿ

ಕಾರ್ಯಕ್ರಮವನ್ನು ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು.