ಸದಾಕರ ಹೆಜ್ಜೆ / ಜ್ವಾಲಾಮಾಲಾ ನ್ಯೂಸ್ / 2021

ಜ್ವಾಲಾಮಾಲ ಸಾಧಕರ ಹೆಜ್ಜೆ

ಸಮುದಾಯದ ಶ್ರೇಷ್ಠ ಸಾಧಕರಿಗಾಗಿ ನಮ್ಮ ಈ ಮೊದಲ ಸಂಚಿಕೆ ಸಮರ್ಪಣೆ

ಈ ಸಂಚಿಕೆಯಲ್ಲಿ ಏಶಿಯಾಸ್ ಗ್ರೇಟೆಸ್ಟ್  ಬ್ರಾಂಡ್ ಅಂಡ್ ಲೀಡರ್ಸ್ 202-21  ಬಿರುದಿಗೆ ಪಾತ್ರರಾದ  ಪದ್ಮವಿಭೂಷಣ ಡಾ|| ವೀರೇಂದ್ರ ಹೆಗ್ಗಡೆಯವರು . ಈ ಗರಿಮೆಗೆ ಕಾರಣೀಭೂತ ರಾದ  ಸಂಗತಿಗಳಿಗೆ ಪುಷ್ಟೀ ನೀಡಿದ  ಒಂದು ಸಂಸ್ಥೆ ಸಾಧನೆಯ ಉತ್ತುಂಗಕ್ಕೇರಿದ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ವಿಶ್ವವಿದ್ಯಾನಿಲಯ ಧಾರವಾಡ.  ಈ ಸಂಸ್ಥೆಯನ್ನು ಉನ್ನತ ಧ್ಯೇಯದೊಂದಿಗೆ  ಕಟ್ಟಿ ಬೆಳೆಸಿದ ಸಂಸ್ಥೆಯ ಕುಲಪತಿಗಳಾದ  ಶ್ರೀ ವೀರೇಂದ್ರ ಹೆಗ್ಗಡೆಯವರ ನುಡಿಗಳು  ಈ ಸಾಧನೆಗಾಗಿ ಶ್ರಮಿಸಿದ  ಮೇರಿ ವ್ಯಕ್ತಿಗಳಾದ ಸಂಸ್ಥೆಯ ಉಪಕುಲಪತಿಗಳಾದ  ಶ್ರೀಯುತ ನಿರಂಜನ್ ಕುಮಾರ್ ಹಾಗೂ  ಹೆಗ್ಗಡೆಯವರ ಸಹೋದರಿ  ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ  ಶ್ರೀಮತಿ ಪದ್ಮಲತಾ ನಿರಂಜನ್  ರವರೊಂದಿಗೆ ಸಂದರ್ಶನ  ನಮ್ಮ ಮುಂದಿಡುತ್ತಿದ್ದೇವೆ. ದಿನಾಂಕ 16-8-2021 ಸೋಮವಾರ ಸಂಜೆ 7.00ಕ್ಕೆ  ವೀಕ್ಷಿಸಿ, ನಿಮ್ಮ ಪ್ರೋತ್ಸಾಹ ನಮ್ಮ ಶಕ್ತಿ.