ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಟ್ಟಾಭಿಷೇಕದ 25ನೇ ವರ್ಷದ ಸಂಭ್ರಮ.

ಸಿದ್ದಕ್ಷೇತ್ರ ಶ್ರೀ ಕನಕಗಿರಿ ಪೀಠಾಧಿಪತಿಗಳಾಗಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರಿಗೆ ಅರ್ಪಣೆ.

ಸಾಹಿತ್ಯ : ವಿದುಷಿ ತೇಜಸ್ವಿನಿ ಡಿ. ಜೈನ್.

ಗಾಯನ : ಪೂಜ್ಯ ಮೋಹನ್.

ಛಾಯಾಗ್ರಹಣ ಮತ್ತು ಅಮೋಘ ಸಂಕಲನ : ಜ್ವಾಲಮಾಲ.ನ್ಯೂಸ್

ಸರ್ವೋದಯ ಧರ್ಮ ಚಿಂತನ ಮಂಥನದ ಕಾರ್ಯಕ್ರಮದಲ್ಲಿ ಪ್ರಸ್ತುತಗೊಂಡ ಸಿದ್ದ ಕ್ಷೇತ್ರ ಶ್ರೀ ಕನಕಗಿರಿಯ ಪೀಠಾಧಿಪತಿಗಳಾಗಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಪರಮಪೂಜ್ಯ ಧರ್ಮಯೋಗಿ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ಮಾಮಿಗಳವರ ಚರಣ ಕಮಲಗಳಿಗೆ ಭಕ್ತಿಪೂರ್ವಕ ನಮೋಸ್ತು ಗಳನ್ನು ಆರ್ಪಿಸುತ್ತ. ಅವರಿಗೆ ಈ ಗೀತೆ ಸಮರ್ಪಣೆ.

ಜ್ವಾಲಮಾಲ ನ್ಯೂಸ್ ಪ್ರಸ್ತುತಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.