ಶ್ರೀ ಕೋಟೆ ಶಾಂತಿನಾಥ ಸ್ವಾಮಿ ಬಸದಿ ಮೈಸೂರಿನಲ್ಲಿ ಪದ್ಮಶ್ರೀ ಜೈನ ಮಹಿಳಾ ಸಮಾಜ ಹಾಗೂ ದಿಗಂಬರ ಜೈನ ಸಮಾಜ ಮತ್ತು ಶಾಂತಿನಾಥ ಸೇವಾ ಸಮಿತಿ ಇವರುಗಳ ವತಿಯಿಂದ ಲಕ್ಷದೀಪೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಕೋಟೆ ಶಾಂತಿನಾಥ ಸ್ವಾಮಿ ಬಸದಿ ಮೈಸೂರು
ಜೈನ ಮಹಿಳಾ ಸಮಾಜ
ದಿಗಂಬರ ಜೈನ ಸಮಾಜ
ಶಾಂತಿನಾಥ ಸೇವಾ ಸಮಿತಿ
ಇವರುಗಳ ವತಿಯಿಂದ
ಲಕ್ಷದೀಪೋತ್ಸವ
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.