ಮಹಾಮಸ್ಥಕಾಭಿಷೇಕ ಕಾರ್ಯಕ್ರಮ ಜಾಥಾ

ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕಿರ್ತಿ ಭಟ್ಟಾರಕ ಮಹಾಸ್ವಾಮಿ ಅವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ-2018 ಶ್ರೀಕ್ಷೇತ್ರ ಶ್ರವಣಬೆಳಗೊಳ ಬೃಹತ್ ಮೆರವಣಿಗೆ

ಮೆರವಣಿಗೆಯನ್ನು ವೀಕ್ಷಿಸಲು ಬಂದಿದ್ದವರು ಸಂತಸ ವ್ಯಕ್ತ ಪಡಿಸಿದರು.

ವಿದೇಶ ದಿಂದ ಬಂದಿದ್ದ ಪ್ರವಾಸಿಗರು ಮೆರವಣಿಗೆ ವೀಕ್ಷಿಸಿ ಖುಷಿ ಪಟ್ಟರು.

ಇದರೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು, ಅದರಲ್ಲೂ ಸ್ತಬ್ಧ ಚಿತ್ರಗಳು ನೆರೆದಿದ್ದ ಜನರ ಕಣ್ಮನ ಸೆಳೆದವು.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್