ಬೆಳಗೊಳ ಸಮೂಹ ನೃತ್ಯ / jwalamalanews / 2018

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ರಾಷ್ಟ್ರಮಟ್ಟದ ಜೈನ ಮಹಿಳಾ ಸಮ್ಮೇಳನದಲ್ಲಿ ಹಲವಾರು ಊರುಗಳಿಂದ ಬಂದಂತಹ ನೃತ್ಯ ಮಹಿಳಾ ತಂಡಗಳು ತಮ್ಮ ನೃತ್ಯಗಳನ್ನು ಪ್ರದರ್ಶಿಸಿದರು. ಆ ದೃಶ್ಯಾವಳಿಗಳು ನಿಮಗಾಗಿ.