/ ಜ್ವಾಲಾಮಾಲಾನ್ಯೂಸ್ / 2021

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಪಾವಗಡ ತಾಲ್ಲೂಕಿನ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳನ್ನು ವೈಭವವಾಗಿ ನಡೆಸಿಕೊಂಡು ಹೋಗುತ್ತಿರುವ ಇಲ್ಲಿನ ಧರ್ಮಾತ್ಮರುಗಳು ಪಾವಗಡದಲ್ಲಿಯೇ ಪ್ರಥಮವಾಗಿ ಸುಂದರ ಪರಿಸರದಲ್ಲಿ ನೂತನ ಜಿನಾಲಯದ ನಿರ್ಮಾಣಕ್ಕಾಗಿ ಸಂಕಲ್ಪ ಕೈಗೊಂಡಿದ್ದಾರೆ. ಹೀಗಾಗಲೇ ಗರ್ಭಗುಡಿಯ ತಳಹದಿಯ ಕಾರ್ಯ ಮುಗಿದಿದ್ದು ಮಂದಿರದ ರೇಖಾ ಚಿತ್ರ ಈ ರೀತಿ ಇದೆ. ಸುಂದರ ಜಿನ ಮಂದಿರ ಒಂದು ನಿಮ್ಮೆಲ್ಲರ ಸಹಕಾರದಿಂದ ನಿರ್ಮಾಣಗೊಳ್ಳ ಬೇಕಾಗಿದೆ.

ಅಲ್ಲಿನ ಸ್ಥಳಿಯರು ನಿಮ್ಮೆಲ್ಲರ ತನು ಮನ ಧನದ ಸಹಕಾರವನ್ನು ಜ್ವಾಲಮಾಲ ಡಾಟ್ ನ್ಯೂಸ್ ಮೂಲಕ ಕೇಳಿಕೊಂಡರು.

ಬಂಧುಗಳೆ ಬನ್ನಿ ನೀವು ಕೈ ಜೋಡಿಸಿ ಈ ಮಹತ್ಕಾರ್ಯವನ್ನು ಸಂಪನ್ನಗೊಳಿಸಿ. ನಿಮ್ಮ ಅಮೂಲ್ಯ ಸಹಕಾರಕ್ಕಾಗಿ ಸಂಪರ್ಕಿಸ ಬೇಕಾದ ಸಂಖ್ಯೆ.

ಅಧ್ಯಕ್ಷರು ಶ್ರೀ ಪಿ. ನಾಗಚಂದ್ರ ಜೈನ್ 9448950767.

ಕಾರ್ಯದರ್ಶಿ ಶ್ರೀ ಪಿ ಅರಿಹಂತದರ್ಶನ್ ಜೈನ್ 9449203574

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್